spot_img
Thursday, May 14, 2026
spot_img

ಗುಜ್ಜಾಡಿ ಸ. ಹಿ. ಪ್ರಾ. ಶಾಲೆ: ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ನಾರಾಯಣ ಕೆ.ಗುಜ್ಜಾಡಿ ಆಯ್ಕೆ

ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ರಚನೆ ಸಂಬಂಧ ಪೋಷಕರ ಪರಿಷತ್ತಿನ ಸಭೆ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ನಾರಾಯಣ ಕೆ. ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಪೂಜಾರಿ ಆಯ್ಕೆಯಾದರು. ಸದಸ್ಯರಾಗಿ ಹರೀಶ್ ಮೇಸ್ತ, ರಘುವೀರ ಕೆ., ಮಹೇಶ್ ಆಚಾರ್, ರಮೇಶ್ ಬಿ.ಕೆ., ವಿಶ್ವನಾಥ್ ಮೇಸ್ತ, ತಿಮ್ಮಪ್ಪ ಖಾರ್ವಿ, ಮಹೇಶ್ ಪೂಜಾರಿ, ನಾರಾಯಣ ಆಚಾರ್ಯ, ಕವಿತಾ ಗಾಣಿಗ, ಗಾಯತ್ರಿ ಕೊಡಂಚ, ಶಾಂತಾ, ಸವಿತಾ ಭಂಡಾರಿ, ಶಶಿಕಲಾ, ವೀಣಾ ಖಾರ್ವಿ, ಶಕುಂತಲಾ, ಸಾವಿತ್ರಿ ಸದಸ್ಯರಾಗಿ ಆಯ್ಕೆಯಾದರು.

ಶಾಲಾ ಮುಖ್ಯೋಪಾಧ್ಯಾಯ ಆನಂದ ಜಿ. ಹಾಗೂ ಸಹಶಿಕ್ಷಕರು ನೂತನವಾಗಿ ಆಯ್ಕೆಯಾದ ಎಸ್‌ಡಿ‌ಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!