spot_img
Saturday, March 28, 2026
spot_img

ಹೆಬ್ರಿಯಲ್ಲಿ ಧನ್ವಂತರಿ ಕ್ಲಿನಿಕ್ ಶುಭಾರಂಭ

ಹೆಬ್ರಿ: ಆಯುಷ್ ಪದ್ದತಿಯಂತೆ ಜನರಿಗೆ ಸೇವೆ ನೀಡುವ ಸಲುವಾಗಿ ಹೆಬ್ರಿಯ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ತಜ್ಞ ವೈದ್ಯೆ, ಎಸ್.ಡಿ.ಎಂ ಆಯುರ್ವೇದ ಕಾಲೇಜು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಸರಿತಾ ಸುರೇಶ್ ಇವರ ನೇತೃತ್ವದಲ್ಲಿ ಧನ್ವಂತರಿ ಕ್ಲಿನಿಕ್ ಉದ್ಘಾಟನೆ ಗೊಂಡಿತು.

ಹೆಬ್ರಿಯ ಉದ್ಯಮಿಗಳಾದ ಗುರುದಾಸ್ ಶೆಣೈ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೆಬ್ರಿ ತಹಶೀಲ್ದಾರ್ ಪುರಂದರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಯೋಗೀಶ್ ಭಟ್ ಹೆಬ್ರಿ, ನಿಕಟ ಪೂರ್ವ ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಡಾ.ಶೋಧನ್, ಹೆಬ್ರಿ ಗ್ರಾಪಂ ಅಧ್ಯಕ್ಷರಾದ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್, ಸದಸ್ಯರಾದ ತಾರನಾಥ, ಮಾಜಿ ಅಧ್ಯಕ್ಷರುಗಳಾದ ಸುಧಾಕರ ಹೆಗ್ಡೆ, ಎಚ್ ಕೆ ಸುಧಾಕರ್, ಪಿಡಿ‌ಒ ಸದಾಶಿವ ಸೇರ್ವೆಗಾರ್, ಡಾ.ವಾಣಿಶ್ರೀ ಐತಾಳ್, ಲೀಲಾವತಿ ಐತಾಳ್, ತೋನ್ಸೆ ಜಗನಾಥ್ ಸನಿಲ್, ಹೆಬ್ರಿ ಬೋಯಿ ಬೆಟ್ಟು ಶಿವರಾಂ ಪೂಜಾರಿ. ತುಲಸಿ ಹರೀಶ್, ಪ್ರಕಾಶ್, ರಾಘವೇಂದ್ರ ಪೂಜಾರಿ, ಗಣೇಶ್ ಕುಲಾಲ್, ಸೂರ್ಯ ಬಂಗೇರ, ಶುಭವತಿ ಹಾಗೂ ಎಸ್ ಡಿ‌ಎಂ ಉದ್ಯಾವರ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!