Sunday, September 8, 2024

‘ಹಳ್ಳಿಯೆಡೆಗೆ ಗೊಂಬೆ ನಡಿಗೆ’-25 ಹಳ್ಳಿಗಳಲ್ಲಿ ಗೊಂಬೆಯಾಟ ಪ್ರದರ್ಶನ


ಕುಂದಾಪುರ: ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಇದರ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ ಪ್ರಯುಕ್ತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಜಂಟಿ ಆಶ್ರಯದಲ್ಲಿ ಇನ್ಫೋಸಿಸ್ ಫೌಂಡೇಷನ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ‘ಹಳ್ಳಿಯೆಡೆಗೆ ಗೊಂಬೆ’ ನಡಿಗೆ 25 ಹಳ್ಳಿಗಳಿಗೆ ಗೊಂಬೆಯಾಟ ಪ್ರದರ್ಶನ ನ.5ರಿಂದ ಡಿ.19ರ ವರೆಗೆ ನಡೆಯಲಿದೆ.

ನ.5 ಶುಕ್ರವಾರ-ಬಡಾಕೆರೆ ಶ್ರೀ ಲಕ್ಷ್ಮೀಜನಾರ್ದನ ಸಭಾಭವನ, ನ.6-ಸಿದ್ಧಾಪುರದ ಶ್ರೀ ರಂಗನಾಥ ಸಭಾಭವನ, ನ.7-ಬ್ರಹ್ಮಾವರ ಹಾರಾಡಿಯ ಶ್ರೀ ಮಹಾಲಿಂಗೇಶ್ವರ ಸಭಾಭವನ, ನ.9-ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟ್ಪಾಡಿ, ಬ್ರಹ್ಮಾವರ, ನ.11-ಬೈಂದೂರು ತಾಲೂಕು ಶಿರೂರು ಶ್ರೀ ಪೇಟೆ ವೆಂಕಟರಮಣ ಸಭಾಭವನ, ನ.13- ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ನ.14-ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಹರಿಖಂಡಿಗೆ, ಉಡುಪಿ., ನ.೧೭-ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆ, ಬೈಂದೂರು ತಾ., ನ.18- ಶ್ರೀಶಾರದಾ ಸಭಾಭವನ ನೀಲಾವರ, ನ.20- ಶ್ರೀ ನಂದಿಕೇಶ್ವರ ದೇವಸ್ಥಾನ ಹೆಗ್ಡೆಕೆರೆ ಹಳ್ಳಾಡಿ, ನ.21-ಶ್ರೀ ಮಹಾಗಣಪತಿ ಸೆಲೆಕ್ಟ್ ತಂಡ ಮಟ್ನಕಟ್ಟೆ, ಕೆರ್ಗಾಲು, ನ.23-ಶ್ರೀ ಬಟ್ಟೆವಿನಾಯಕ ದೇವಸ್ಥಾನ ದೇವಲ್ಕುಂದ, ನ.25-ಶ್ರೀ ನಾರಾಯಣಗುರು ಸಭಾ ಭವನ ಕೊಕ್ಕರ್ಣೆ, ನ.29-ಶ್ರೀ ರಾಮ ಮಂದಿರ ಆಲೂರು, ನ.30-ಶ್ರೀ ಮಹಾಗಣಪತಿ ದೇವಸ್ಥಾನ ಹಟ್ಟಿಕುದ್ರು, ಡಿ-2-ಕುಂದ ಅಧ್ಯಯನ ಕೇಂದ್ರ ಬೈಂದೂರು, ಡಿ.4-ಶ್ರೀ ಮಹಿಷಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನ ಚಾಂತಾರು, ಡಿ.5-ಲಯನ್ಸ್ ಕ್ಲಬ್ ಹಕ್ಲಾಡಿ, ಡಿ.7-ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ-ಪಡುವರಿ, ಡಿ.9- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊವಾಡಿ, ಡಿ.11-ದೀಟಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಿಜೂರು, ಡಿ.12- ಶಾರದಾ ಸ್ಪೋಟ್ಸ್ ಕ್ಲಬ್ ಮುಂಡ್ಕನಜೆಡ್ಡು, ಡಿ.14-ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಭಾ ಭವನ ಕಾನ್ಬೇರು, ಹೊಸೂರು, ಡಿ.16-ಹೊಂಗಿರಣ ಶಾಲಾ ವೇದಿಕೆ ಹೊಸೂರು-ಶಿರೂರು, ಡಿ.19-ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕುದ್ಕುಂಜೆ ಬ್ರಹ್ಮಾವರ ತಾ.
ಈ 25 ಸ್ಥಳಗಳಲ್ಲಿ ಗೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!