spot_img
Monday, August 10, 2026
spot_img

ಗೋಪಿಮನೆ ಸೀತಾ ಪಡುಕೋಣೆ ನಿಧನ


ಕುಂದಾಪುರ, ಜೂ.12: ಖ್ಯಾತ ಮತ್ಸ್ಯೋದ್ಯಮಿ ದಿ|ಹೆಮ್ಮಾಡಿ ಪರಮೇಶ್ವರ ನಾಯ್ಕರ ಧರ್ಮಪತ್ನಿ ಗೋಪಿ ಮನೆ ಸೀತಾ ಪಡುಕೋಣೆ (90ವ) ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು ನಿಧನರಾದರು.


ಮೃತರು ತಲೆಹೊರೆಯ ಮೂಲಕ ಮೀನು ಮಾರಾಟ ಮಾಡುತ್ತಿದ್ದು ಶ್ರಮಜೀವಿ ಮಹಿಳೆಯಾಗಿದ್ದರು. ಮೃತರು ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಅಪಾರ ಬಂಧುಬಳವನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!