spot_img
Wednesday, March 25, 2026
spot_img

ಕುಂದಾಪುರ: 18 ವರ್ಷ ಮೇಲ್ಪಟ್ಟ 100 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಿಕೆ


ಕುಂದಾಪುರ,ಮೇ.10: ಕುಂದಾಪುರದ ಬೋರ್ಡ್ ಹೈಸ್ಕೂಲ್‌ನ ಕಲಾಮಂದಿರದಲ್ಲಿ 18 ವರ್ಷ ವಯಸ್ಸಿನ ನಂತರದವರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಸಂದೇಶ ತಲುಪಿದ ನೂರು ಜನರಿಗೆ ಮೊದಲ ಹಂತದ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ರಾಜು ಕೆ, ತಾಲೂಕು ಆರೋಗ್ಯ ಅಧಿಕಾರಿ ಡಾ| ನಾಗಭೂಷಣ ಉಡುಪ ಎಚ್., ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಂಗ ಸಂಸ್ಥೆಯಾದ ಸೇವಾ ಭಾರತಿ ಪ್ರಮುಖರಾದ ಡಾ. ವಾದಿರಾಜ್ ಭಟ್, ಕಲಾಕ್ಷೇತ್ರ-ಕುಂದಾಪುರ ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸದಾಶಿವ ಗವರೋಜಿ, ವೈದ್ಯ ರಾದ ಡಾ. ಶ್ರಾವ್ಯ, ಫಾರ್ಮಸಿ ಅಧಿಕಾರಿ ಬಿ.ಎಮ್ ಚಂದ್ರಶೇಖರ, ಅನ್ನಪೂರ್ಣ ಹಾಗೂ ವೀಣಾ, ರಾಘವೇಂದ್ರ ಭಟ್ ಕೋಟೇಶ್ವರ, ಮುರಳಿಧರ ಜಪ್ತಿ, ಪ್ರಸನ್ನ ಕೋಟೇಶ್ವರ, ಗಣೇಶ್ ಭಟ್ ಕೋಟೇಶ್ವರ, ರತ್ನಾಕರ್ ಶೇರೆಗಾರ್, ಸತ್ಯನಾರಾಯಣ ಮಂಜ ಕೋಟೇಶ್ವರ, ಸುಹಾಸ್ ಕೋಟೇಶ್ವರ, ರಾಮಚಂದ್ರ ಕುಂದಾಪುರ, ರಾಜ ಪೂಜಾರಿ ಉಪಸ್ಥಿತರಿದ್ದರು. ಇವತ್ತು 44 ಜನರಿಗೆ 2ನೇ ಲಸಿಕೆ ಕೋವಿಶೀಲ್ಡ್ ನೀಡಲಾಗಿತ್ತು .

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!