spot_img
Saturday, August 29, 2026
spot_img

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರ ಶಾಖೆ ವತಿಯಿಂದ ಹೊಸ ಬದುಕು ಆಶ್ರಮವಾಸಿಗಳಿಗೆ ಬೆಡ್‌ಶೀಟ್ ಮತ್ತು ಕಿಟ್ ವಿತರಣೆ

ಬ್ರಹ್ಮಾವರ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ, ಕಾರವಾರ ಇದರ ಬ್ರಹ್ಮಾವರ ಶಾಖೆ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾಲಿಗ್ರಾಮದ ಹೊಸಬದುಕು ಆಶ್ರಮವಾಸಿಗಳಿಗೆ ಬೆಡ್‌ಶೀಟ್ ಮತ್ತು ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ವಿ.ಕೆ.ಆರ್ ಹೈಸ್ಕೂಲ್ ಕುಂಜಾಲು ಇಲ್ಲಿನ ಮುಖ್ಯೋಪಾಧ್ಯಾಯರಾದ ಜೇಮ್ಸ್ ಡಯಾಸ್, ವಕೀಲರಾದ ನೆಯ್ಲ್ ಬ್ರಿಯನ್ ಪಿರೇರಾ, ಹೊಸಬದುಕು ಆಶ್ರಮದ ಆಡಳಿತಾಧಿಕಾರಿ ವಿನಯ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ ಕಾರಾವರ ಭಟ್ಕಳ ಇದರ ಅಭಿವೃದ್ಧಿ ವ್ಯವಸ್ಥಾಪಕರಾದ ರೋಹಿತ್, ಬ್ರಹ್ಮಾವರ ಶಾಖಾ ವ್ಯವಸ್ಥಾಪಕರಾದ ಗಣೇಶ, ಕಲ್ಯಾಣಪುರ ವ್ಯವಸ್ಥಾಪಕರಾದ ಮಂಜುನಾಥ, ಶಾಖಾ ಸಿಬ್ಬಂದಿಗಳಾದ ರಂಜಿತಾ, ಮನೋರಂಜನ್, ಕಾರ್ತಿಕ್, ಶ್ರೀಕಾಂತ್, ಸುಕೇಶ, ಸಂದೀಪ್, ರೋಹಿತಾ ಉಪಸ್ಥಿತರಿದ್ದರು.

ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!