spot_img
Saturday, September 12, 2026
spot_img

ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಆಯ್ಕೆ

ಕುಂದಾಪುರ: ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 24ನೇ ವರ್ಷದ ಅಧ್ಯಕ್ಷರಾಗಿ ಆನಂದ ನಾಯ್ಕ್ ನ್ಯಾಗಳಮನೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ತೆಂಕೊಡಿಗೆ, ಕಾರ್ಯದರ್ಶಿಯಾಗಿ ವಿಠ್ಠಲ್ ಆಚಾರ್ಯ ಆತ್ರಾಡಿ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಶಂಕರ ಆಚಾರ್ಯ ಆತ್ರಾಡಿ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನ್ ಮೇಲ್ಮನೆ, ಉಪಾಧ್ಯಕ್ಷರಾಗಿ ಉದಯ ಕೆ.ನಾಯ್ಕ್, ವಸಂತ ರಾಜ ಶೆಟ್ಟಿ, ಗುಂಡು ಪೂಜಾರಿ, ಗಣೇಶ ದೇವಾಡಿಗ, ಮಹೇಶ ಗಾಣಿಗ ಅಬ್ಬಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಷೇಕ ಮೇಲ್ಮನೆ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಗುರುರಾಜ ಗಾಣಿಗ ಅಬ್ಬಿ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ ಭಟ್ರಬೆಟ್ಟು, ಲೆಕ್ಕಪರಿಶೋಧಕರು ಚಂದ್ರ ಬಿಲ್ಲವ ಹಟ್ಟಿಮನೆ, ಸಂಘಟನಾ ಕಾರ್ಯದರ್ಶಿಗಳಾಗಿ ಜಯರಾಮ ಶೆಟ್ಟಿ ಬೆಳ್ವಾಣ, ಲಕ್ಷ್ಮೀನಾರಾಯಣ ಆಚಾರ್ಯ, ಗೋಪಾಲ ಟೈಲರ್, ಚಂದ್ರ ರಾಯಪ್ಪನಾಡಿ, ಗಿರೀಶ ಎನ್.ನಾಯ್ಕ್, ಸಂದೇಶ ಕುಮಾರ ಶೆಟ್ಟಿ, ಶಂಕರ ಆಚಾರ್ಯ ನಾಡಗಡಿ, ವಿಜೇತ ವಂಡ್ಸೆ, ಮಂಜುನಾಥ ಕೊಡ್ಕುಳಿ, ವಿಜಯ ಪೂಜಾರಿ ತೆಂಕೊಡಿಗೆ, ಮಣಿಂಧರ ಗಾಣಿಗ, ದಿವಾಕರ ಸುಜಿ, ಮಣಿಕಂಠ ಪೂಜಾರಿ, ಸತೀಶ ಆರ್.ಚಂದನ್, ಶಿವಪ್ರಸಾದ್ ಜಡ್ಡು, ಚಂದ್ರ ನಾಯ್ಕ ನ್ಯಾಗಳಮನೆ, ಗೌರವ ಸಲಹೆಗಾರರು: ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು, ಹರ್ಜಿ ಕರುಣಾಕರ ಶೆಟ್ಟಿ, ವಿ.ಕೆ ಶಿವರಾಮ ಶೆಟ್ಟಿ, ನಾರಾಯಣ ನಾಯ್ಕ ನ್ಯಾಗಳಮನೆ, ಸಂಜೀವ ಪೂಜಾರಿ ವಂಡ್ಸೆ, ವಿ.ಎಂ.ಸುಧಾಕರ ಮೇಲ್ಮನೆ, ಕೆ.ಶ್ರೀನಿವಾಸ ಪೂಜಾರಿ ಕಲ್ಮಾಡಿ, ದಾಮೋದರ ಕುಕ್ಕೆಶ್ರೀ, ವಿಜೇತ ಗಣೇಶ ನಾಯ್ಕ, ನಾಗರಾಜ ಬಳಗೇರಿ, ಅಭಿಜಿತ್ ಶಾರ್ಕೆ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ ಪೂಜಾರಿ ವಂಡ್ಸೆ, ನಾಗರಾಜ ಮೇಸ್ತ್ರಿಮನೆ, ಉದಯ ಕೊಡ್ಕುಳಿ, ಪ್ರೇಮಾನಂದ ಆಚಾರ್ಯ, ದೇವು ಮೆಂಡನ್, ಸುಧಾಕರ ಪೂಜಾರಿ, ಕೃಷ್ಣ ಪೂಜಾರಿ ಲಿಂಗಿಮನೆ, ಸುಧೀಂದ್ರ ಆಚಾರ್ಯ, ದಯಾನಂದ ಆಚಾರ್ಯ, ಸುಶಾಂತ ಎನ್.ನಾಯ್ಕ, ಉಮೇಶ ಎನ್.ನಾಯ್ಕ, ಅವಿನಾಶ ಶಾರ್ಕೆ, ಉಮೇಶ ಶಾರ್ಕೆ, ಶರತ್ ಶಾರ್ಕೆ, ರಮೇಶ ಪೂಜಾರಿ ಬಳಿಹಿತ್ಲು, ಶಶಿಧರ ಆಚಾರ್ಯ ಆತ್ರಾಡಿ, ಚಂದ್ರ ಪೂಜಾರಿ ಕಲ್ಮಾಡಿ, ಗೋಪಾಲ ಪೂಜಾರಿ ಕಲ್ಮಾಡಿ, ದಿನೇಶ ಬಳಗೇರಿ, ಬಾಲಕೃಷ್ಣ ನ್ಯಾಗಳಮನೆ, ಸಂದೀಪ ನ್ಯಾಗಳಮನೆ, ರವಿರಾಜ ಜಡ್ಡು, ಚಂದ್ರ ಮೊಗವೀರ, ಉದಯ ಮೊಗವೀರ, ಸತೀಶ ತಂಗೊಜ್ಜಿ, ಪ್ರಸಾದ ಆಚಾರ್ಯ ಆತ್ರಾಡಿ ಮೊದಲಾವರು ಆಯ್ಕೆಯಾದರು.

 

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!