spot_img
Monday, June 8, 2026
spot_img

ಸಿ.ಇ.ಟಿ ಫಲಿತಾಂಶ ದಲ್ಲಿ ಶ್ರೀ ವೆಂಕಟರಮಣ  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕುಂದಾಪುರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ನಡೆಸಿದ 2026 ನೇ  ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಯು ಜಿ ಸಿ ಇ ಟಿ) ಯಲ್ಲಿ  ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಭವಿಷ್ ಜಯರಾಜ್ ಹೆಗ್ಡೆ – 2133    (ಇಂಜಿನಿಯರಿಂಗ್) , ವಸಂತ್ ಭಟ್- 2313 (ಇಂಜಿನಿಯರಿಂಗ್), ಸೃಜನ್. ಎಸ್. ಪೂಜಾರಿ -2513 (ಇಂಜಿನಿಯರಿಂಗ್), 1015 ( ಬಿ. ಎಸ್ಸಿ ಅಗ್ರಿಕಲ್ಚರ್) ತರುಣ್. ಎನ್. ಶೆಟ್ಟಿ – 2568  (ಇಂಜಿನಿಯರಿಂಗ್), ಸಮರ್ಪಿತ್ ಸುಧಾಕರ್ -2798 (ಇಂಜಿನಿಯರಿಂಗ್),ಅಕ್ಷಯ್ ಅಶ್ವಿನ್ ಪೈ – 3773 (ಇಂಜಿನಿಯರಿಂಗ್), ವೈಷ್ಣವಿ – 4136 (ಇಂಜಿನಿಯರಿಂಗ್)1491(ಬಿ. ಎಸ್ಸಿ ಅಗ್ರಿಕಲ್ಚರ್ ) ಧನ್ವಿ  ಪೈ -4393  (ಇಂಜಿನಿಯರಿಂಗ್), ಕಿಶನ್ – 4603 (ಇಂಜಿನಿಯರಿಂಗ್) ತರುಣ್ ಪ್ರಭು -4856 (ಇಂಜಿನಿಯರಿಂಗ್), ಇಂಚರ ಸಿ. ಪೂಜಾರಿ – 5594 (ಇಂಜಿನಿಯರಿಂಗ್), ಶ್ರೀರಕ್ಷಾ ಶೆಣೈ -5858 (ಇಂಜಿನಿಯರಿಂಗ್), ಪ್ರತಿಕ್ಷಿತಾ -6020 (ಇಂಜಿನಿಯರಿಂಗ್), ವೈಭವ್ ಮೆಲಡಿ 6145(ಇಂಜಿನಿಯರಿಂಗ್), ಪ್ರಥಮ್ ಕಾಮತ್ – 6189 (ಇಂಜಿನಿಯರಿಂಗ್), ಸಾತ್ವಿಕ್ ಎಸ್. ಪೂಜಾರಿ -6725 (ಇಂಜಿನಿಯರಿಂಗ್), ಕೌಸ್ತುಭಾ – 6913 (ಇಂಜಿನಿಯರಿಂಗ್), 305 (ಡಿ. ಫಾರ್ಮ್ ), ದೀಕ್ಷಾ ವಿ. ಕಾಮತ್ -7149(ಇಂಜಿನಿಯರಿಂಗ್)1268  (ಡಿ. ಫಾರ್ಮ್ ), ಅನಘಾ ಕಾರಂತ್ -7487(
ಇಂಜಿನಿಯರಿಂಗ್), ವಿಭಾ -8133(ಇಂಜಿನಿಯರಿಂಗ್), ಪ್ರವೀಣಾ ಪೈ -8417 (ಇಂಜಿನಿಯರಿಂಗ್), ಕ್ಷಿಪಾಲಿ -8760 (ಇಂಜಿನಿಯರಿಂಗ್),  ಶಾಂಭವಿ ದೇವಾಡಿಗ – 9962 (ಇಂಜಿನಿಯರಿಂಗ್) ಕಾಲೇಜಿನಲ್ಲಿ ಲಭ್ಯವಿರುವ ಕೋಚಿಂಗ್ ನ ಸದುಪಯೋಗ ವನ್ನು ಪಡೆದುಕೊಂಡು ಅತ್ಯುತ್ತಮ   ರ‌್ಯಾಂಕ್ ನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ  ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!