spot_img
Saturday, May 9, 2026
spot_img

ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ, ಕೊಕ್ಕರ್ಣೆ: ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ

ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆ ಇದರ ಪ್ರಧಾನ ಕಛೇರಿ ಮತ್ತು ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ವೇ.ಮೂ.ಬಿ ಸೀತಾರಾಮ ಅಡಿಗ ಹಲುವಳ್ಳಿಯವರ ಪುರೋಹಿತ್ಯದಲ್ಲಿ ಮೇ 8 ಶುಕ್ರವಾರದಂದು ನೆರವೇರಿತು.

ಹಿರಿಯ ಸದಸ್ಯರಾದ ಗಿರೀಶ ಉಡುಪ ಕೋಟಂಬೈಲು, ಹೀರಾ ಶ್ರೀನಿವಾಸ ಹೆಗ್ಡೆ ಕೊಕ್ಕರ್ಣೆ, ಅನಂತಯ್ಯ ಶ್ಯಾನುಭಾಗ್ ಕೊಕ್ಕರ್ಣೆ, ಸಿ.ಎ ರಘುರಾಮ್ ಎಮ್.ಹೆಚ್ ಪಂಚಾಕ್ಷರಿ ಕ್ಯಾಶ್ಯೂಸ್ ಬೈದೆಬೆಟ್ಟು, ಆನಂದ ನಾಯ್ಕ ಗೌರಿಬೆಟ್ಟು ಕೊಕ್ಕರ್ಣೆ, ಆನಂದ ನಾಯ್ಕ ಸಂತೆಕಟ್ಟೆ, ಕೃಷ್ಣ ಪೂಜಾರಿ ಮಾರಾಳಿ ಗರಡಿ ಮತ್ತು ಕೃಷ್ಣ ಕುಲಾಲ ಆವರ್ಸೆ ಇವರು ಶಿಲಾನ್ಯಾಸಗೈದರು.

ಸಂಘದ ಅಧ್ಯಕ್ಷರಾದ  ಬಿ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಹಾಗೂ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ವಂಡಾರು, ಎಲ್ಲಾ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!