spot_img
Tuesday, March 3, 2026
spot_img

ಎಲ್ಲೆಡೆ ಮೆಳೈಸುತ್ತಿರುವ ಕುಡುಬಿ ಹೋಳಿ ಹಬ್ಬದ ಕುಣಿತ| 47 ಕೂಡುಕಟ್ಟುಗಳ 3233 ಹೋಳಿ ವೇಷಧಾರಿಗಳು ಭಾಗಿ

ಕುಂದಾಪುರ: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಕುಡುಬಿ ಸಮುದಾಯದವರು ಪ್ರತಿ ವರ್ಷ ಆಚರಿಸಿಕೊಂಡು ಬಂದಿರುವ ಹೋಳಿ ಹಬ್ಬದ ಆಚರಣೆ ಶುಕ್ರವಾರದಿಂದ ಆರಂಭಗೊಂಡಿದೆ. ಎಲ್ಲೆಡೆ ಗುಮ್ಮಟೆ ಸದ್ದಿನೊಂದಿಗೆ ಹೋಳಿ ಹಬ್ಬದ ಕುಣಿತ ಮೆಳೈಸುತ್ತಿದ್ದು,ಮಾ 3 ನೇ ಮಂಗಳವಾರದ ತನಕ ಹೋಳಿ ಹಬ್ಬದ ಆಚರಣೆ ನಡೆಯಲಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 46 ಕುಡುಬಿ ಹೋಳಿ ಕೂಡುಕಟ್ಟುಗಳಿದ್ದು, ಈ ಭಾರಿ ಕಜ್ಕೆ ಕಳ್ತೂರುಬೆಟ್ಟು ಸೇರ್ಪಡೆಯೊಂದಿಗೆ 47 ಕೂಡುಕಟ್ಟುಗಳನ್ನು ಹೊಂದಿದೆ, 41 ಕೂಡುಕಟ್ಟುಗಳಲ್ಲಿ ಹೋಳಿ ಅಚರಣೆ ನಡೆದಿದೆ. ಕೆಲವು ಹೋಳಿ ಕೂಡುಕಟ್ಟುಗಳು ಕಾರಣಾಂತರಗಳಿಂದ ಹೋಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿಲ್ಲ, 41 ಕುಡುಬಿ ಹೋಳಿ ಕೂಡುಕಟ್ಟುಗಳಿಂದ ಒಟ್ಟು 3233 ಹೋಳಿ ವೇಷಧಾರಿಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!