spot_img
Saturday, March 7, 2026
spot_img

ಅಮೇರಿಕಾದ ಪೆನ್ಸುಲ್ವೇನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಚಟುವಟಿಕೆ ವೀಕ್ಷಣೆ

ಉಡುಪಿ: ಅಮೇರಿಕಾದ ಪೆನ್ಸುಲ್ವೇನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲೂಕಿನ ಮಣಿಪಾಲ ವಲಯದ ಆತ್ರಾಡಿಯ ಶ್ರೀ ಮಂಜುನಾಥ ಸ್ವ-ಸಹಾಯ ಸಂಘ, ಪೆರ್ಡೂರ್ ವಲಯದ ದುಗ್ಗಬೆಟ್ಟು ನೇತಾಜಿ ಪ್ರಗತಿಬಂಧು ತಂಡ, ಅಂಬಲಪಾಡಿ ವಲಯದ ಶ್ರೀನಿಧಿ ಸ್ವಸಹಾಯ ಸಂಘ ಮತ್ತು ಉಡುಪಿ ವಲಯದ ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರಕ್ಕೆ ಭೇಟಿ ನೀಡಿ ಸಂಘದ ಕಾರ್ಯ ಚಟುವಟಿಕೆಗಳ ಕುರಿತು, ಸ್ವ-ಉದ್ಯೋಗ, ಹೈನುಗಾರಿಕೆ ಕುರಿತು ಸದಸ್ಯರಲ್ಲಿ ಚರ್ಚೆ ನಡೆಸಿದರು.

ಅಮೇರಿಕಾ ಪ್ರೊಫೆಸರ್ ಫೆಮಿಡಾ ಹ್ಯಾಂಡಿ, ವಿನೋದ್ ದೀಕ್ಷಿತ್ ಮತ್ತು 8 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ನಿರ್ದೇಶಕರಾದ ನಾಗರಾಜ್ ಶೆಟ್ಟಿ, MIS ಯೋಜನಾಧಿಕಾರಿ ಸ್ವಪ್ನ, ಯೋಜನಾಧಿಕಾರಿ ಸುರೇಂದ್ರ, ಸಾರ್ವಜನಿಕ ಸಂಪರ್ಕಧಿಕಾರಿ ದಿಲೀಪ್ ಜೈನ್, ಜ್ಞಾನವಿಕಾಸ ಸಮನ್ವಯಧಿಕಾರಿ ಪೂರ್ಣಿಮಾ, ಬಿ.ಸಿ ಮ್ಯಾನೇಜರ್ ಪ್ರಸನ್ನ, ಮೇಲ್ವಿಚಾರಕರಾದ ಬಾಲಚಂದ್ರ, ಮನೋರಮ, ಪ್ರೇಮ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!