spot_img
Friday, April 3, 2026
spot_img

ಶತಾಯುಷಿ ಪಾರ್ವತಮ್ಮ ನರಿಗುಡ್ಡೆ ನಿಧನ

ಕುಂದಾಪುರ : ಹಂಗಳೂರು ನರಿಗುಡ್ಡೆಯ ದಿ. ನರಸಿಂಹ ಹತ್ವಾರರ ಪತ್ನಿ, ಶತಾಯುಷಿ ಪಾರ್ವತಮ್ಮ (100) ಆ. 21 ರ ಗುರುವಾರ ವಯೋಸಹಜ ಅಸೌಖ್ಯದಿಂದ ನರಿಗುಡ್ಡೆಯ ಸ್ವಗೃಹದಲ್ಲಿ ನಿಧನರಾದರು.
1925ರಲ್ಲಿ ಜನಿಸಿದ ಇವರು ಭರ್ತಿ ನೂರು ವರ್ಷಗಳ ತುಂಬು ಜೀವನ ನಡೆಸಿದ್ದರು. ಕುಟುಂಬದ ಅತ್ಯಂತ ಹಿರಿಯರಾದ ಪಾರ್ವತಮ್ಮ ದೊಡ್ಡ ಕುಟುಂಬದ ಎಲ್ಲ ಸಾಮಾಜಿಕ, ಧಾರ್ಮಿಕ ಆಗು ಹೋಗುಗಳಲ್ಲಿ ಮಾರ್ಗದರ್ಶಕರಾಗಿದ್ದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!