spot_img
Tuesday, March 17, 2026
spot_img

ಬಿಜೂರು: ಕೋಳಿ ಅಂಕಕ್ಕೆ ದಾಳಿ: ಐವರು ವಶಕ್ಕೆ

ಬೈಂದೂರು: ಜೂ.6ರಂದು ಬಿಜೂರು ಗ್ರಾಮ ಬಲವಾಡಿ ನವೋದಯ ಕಾಲೋನಿ ಸಮೀಪದ ಸರಕಾರಿ ಹಾಡಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಕೋಳಿ ಅಂಕ ನಡೆಸುತ್ತಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ.

ಕೋಳಿಗಳ ಕಾಲಿಗೆ ಹರಿತವಾದ ಬಾಳು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದಾರೆ ಎಂದು ಮಾಹಿತಿಯ ಮೆರೆಗೆ ತಿಮ್ಮೇಶ್ ಬಿ ಎನ್ ಪಿ ಎಸ್ ಐ ಬೈಂದೂರು ಇವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಕೋಳಿ ಅಂಕ ನಡೆಯುತ್ತಿರುವ ಸ್ಥಳಕ್ಕೆ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದವರು ಆಪಾದಿತರಾದ ಜಯದೀಪ (29) ಕಿರಿಮಂಜೇಶ್ವರ, ಮಧುಕರ (34) ಬಿಜೂರು, ಹೆರಿಯಣ್ಣ (42) ಬಿಜೂರು., ರಾಘವೇಂದ್ರ ದಾಸ್ (30) ಕಾಲ್ತೋಡು ,ಕೃಷ್ಣದಾಸ್ ಉಪ್ಪುಂದ ಚಂದ್ರ ಮರವಂತೆ. ಅಶೋಕ ಉಪ್ಪುಂದ, ರಾಘವೇಂದ್ರ ಹರಿಕೆರೆ ,ಮಹೇಶ್ ಬಿಜೂರು ,ಪಾಂಡುರಂಗ ನದಿಕಂಠ ಉಪ್ಪುಂದ ಇವರ ಪೈಕಿ 5 ಮಂದಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ 5 ಕೋಳಿ ಹುಂಜಗಳನ್ನು ಹಾಗೂ ಕೋಳಿ ಅಂಕಕ್ಕೆ ಪಣವಾಗಿಟ್ಟ 1490 ಮತ್ತು 2 ಹರಿತವಾದ ಕೋಳಿ ಬಾಳು ಮತ್ತು 2 ದಾರಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!