spot_img
Thursday, April 23, 2026
spot_img

ಕೋಟೇಶ್ವರ ಕೆಪಿ‌ಎಸ್ ಪ್ರಾಥಮಿಕ ವಿಭಾಗ: ಪ್ರಾರಂಭೋತ್ಸವ

ಕೋಟೇಶ್ವರ: ಕೆಪಿ‌ಎಸ್ ಪ್ರಾಥಮಿಕ ವಿಭಾಗ ಕೋಟೇಶ್ವರ ಚಿತ್ತಾರ ಶಾಲಾ ಪ್ರಾರಂಭೋತ್ಸವ 2025-26 ಶನಿವಾರ ನಡೆಯಿತು.
ಮೆರವಣಿಗೆಯನ್ನು ಹಿರಿಯರಾದ ರಂಗನಾಥ್ ಭಟ್ ಕೋಟೇಶ್ವರ ಶೈಕ್ಷಣಿಕ ಸಮಿತಿಯ ಅಧ್ಯಕ್ಷರಾದ ಮನೋಹರ ಪೈ ಚಾಲನೆ ನೀಡಿದರು. ಎಸ್ ಡಿ‌ಎಂಸಿಯ ಅಶೋಕ್ ಮತ್ತು ಪ್ರವೀಣ್ ಮಕ್ಕಳಿಗೆ ಬಲೂನ್ ನೀಡಿ ಸ್ವಾಗತಿಸಿದರೆ, ಶಾಲಾ ಶಿಕ್ಷಕಿಯವರು ಆರತಿ ಎತ್ತಿ ಪುಷ್ಪದಿಂದ ಬರಮಾಡಿಕೊಂಡರು.

ನಂತರ ಪುಸ್ತಕ ವಿತರಣೆಯನ್ನು ರೋಟರಿ ಮಾಜಿ ಅಧ್ಯಕ್ಷರಾದ ಜಗದೀಶ್ ಮೊಗವೀರ ನೆರವೇರಿಸಿ ಮಕ್ಕಳಿಗೆ ೨೦೨೫-೨೬ರ ಶುಭಾಶಯ ಕೋರಿದರು ಗುರು ಇಂಜಿನಿಯರ್, ಪುರುಷೋತ್ತಮ ಕಾಮತ್, ಸುಖೇಶ್ ಶೇಟ್, ಹಳೆ ವಿದ್ಯಾರ್ಥಿ ಸಂಘದ ರಾಜೇಶ್ ಪ್ರಭು, ಪೋಷಕರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರು ಸ್ವಾಗತಿಸಿ, ರವೀಂದ್ರ ಕೋಡಿ ವಂದಿಸಿದರು, ಶಿಕ್ಷಕವೃಂದದವರು, ಬೋದಕೇತರ ಸಿಬ್ಬಂದಿಗಳು ಹಾಜರಿದ್ದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!