spot_img
Monday, February 16, 2026
spot_img

ದ್ವಿತೀಯ ಪಿಯು: ಭಂಡಾರ್ಕಾಸ್ ಪದವಿ ಪೂರ್ವ ಕಾಲೇಜು: ಶೇ.94.41 ಫಲಿತಾಂಶ

ಕುಂದಾಪುರ: 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾಸ್ ಪದವಿ ಪೂರ್ವ ಕಾಲೇಜು ಶೇಕಡಾ 94.41% ಫಲಿತಾಂಶ ಪಡೆದಿದೆ.

ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ವಿವರ:
ವಿಜ್ಞಾನ ವಿಭಾಗ:
ಪ್ರಥಮ – ಸಪ್ರಿನ್ ಅಲಾ-569/600-94.83%
ದ್ವಿತೀಯಾ – ಭೂಮಿಕಾ-563/600-93.83%
ತೃತೀಯಾ-ಅನುಷಾ ಕೆರೆಸೂರ್-562/600-93.66%

ವಾಣಿಜ್ಯ ವಿಭಾಗ:
ಪ್ರಥಮ- ವಿಸ್ಮಿತಾ ನಾಯಕ್-575/ 600. 95.83%
ದ್ವಿತೀಯಾ – ನಿಶ್ಮಿತಾ-573/600-95.5%
ತೃತೀಯಾ – ರಂಜಿತ್ 565/600-94.16%
ವಿಜ್ಞಾನ ವಿಭಾಗ
ಚೈತನ್ಯ– 555
ಕಾವ್ಯಶ್ರೀ ಅಣ್ಣಪ್ಪಗೊಂಡ– 512
ಸಫ್ರಿನ್ ಅಲಾ – 569
ಐಶಾ ಬಾನು – 552
ಇಂಚರಾಎಚ್ ಜಿ – 553
ಉಮ್ರಾನ– 529
ದೀಪಿಕಾ – 510
ಛಾಯಾರಮೇಶ್ ಮೇಸ್ತಾ – 535
ಸೂರಜ ಸತಿಹಾಲ್– 525
ಚೆನ್ನಬಸವ – 531
ರಾಜೇಶ್‍ರಾಮಪ್ಪಗಾಣಿಗಾರ್– 550
ಅನುಷಾ ಕೆರೆಸೂರ್– 562
ಚಿಂತನ್ ಪೂಜಾರಿ– 550

ಪಿಸಿಎಂಸಿ
ವೈಷ್ಣವಿ – 517
ಕಾರ್ತಿಕ್ – 521
ರಮೇಶ್ ಶುಕ್ರಗೊಂಡ– 533
ಷೃಷ್ಠ – 522
ಅನುರಾಧ ಭಟ್– 555
ಐಮಾನ್‍ಖಾನ್- 520
ಭೂಮಿಕಾ– 563
ವಿಗ್ನೇಶ್– 535
ಅಮೂಲ್ಯ– 518

 

ವಾಣಿಜ್ಯ ವಿಭಾಗ:
ವಿಶಿಷ್ಟ ಶ್ರೇಣಿ
ವಿಸ್ಮಿತಾ ನಾಯಕ– 575
ಸಮೀಕ್ಷಾ– 545
ನಿಶ್ಮಿತಾ – 573
ಸೌಮ್ಯ– 511
ಅಮೃತಕಿಣಿ– 531
ನಾಗೇಂದ್ರ– 531
ಅರ್ಪಿತಾ– 542
ಗೌತಮಿ– 527
ಯಾಸಿರ್ ಮಲಿಕ್– 533
ಸುಪ್ರಿತಾ– 542
ರಂಜಿತ್ -565
ಸುಶಾಂತ್– 554

ಎಸ ಇ ಬಿ ಎ:
ವಿದುಲಾ ಶೆಟ್ಟಿ- 527
ಪ್ರೀತಮ್ 540
ಕಾರ್ತಿಕ್– 511
ಶ್ರೇಯಾ ಸಿ – 511

ಎಚ್ ಇ ಬಿ ಎ
ನಿಮಿತಾ 547

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!