spot_img
Wednesday, March 18, 2026
spot_img

ಏ.6ರಿಂದ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ ‘ಬೆಸುಗೆ’

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಹಾಗೂ ಹೈಸ್ಕೂಲು ಸುಣ್ಣಾರಿ, ಕುಂದಾಪುರ ಇಲ್ಲಿ ಎಪ್ರಿಲ್ 6ರಿಂದ ಏಪ್ರಿಲ್ 13ರ ತನಕ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಬೆಸುಗೆ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಈ ಶಿಬಿರ ಸಂಪೂರ್ಣ ಉಚಿತವಾಗಿದ್ದು ಭಾಗವಹಿಸುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇರುತ್ತದೆ. ಶಿಬಿರದಲ್ಲಿ ಆರ್ಟ್ ಆಫ್ ಡ್ರಾಮ, ಹಳ್ಳಿ ಆಟಗಳು, ಪೊಟ್ರಿ ಮೇಕಿಂಗ್, ಯೋಗ ಮತ್ತು ಫಿಟ್ನೇಸ್, ಲಿಪ್ಟನ್ ಆರ್ಟ್, ಕೆಮ್ಯಾಜಿಕ್, ಸೈನ್ಸ್ ಎಕ್ಸಿರಿಮೆಂಟ್, ಮೊಡೆಲ್ ಮೇಕಿಂಗ್, ಮಾಸ್ಕ್ ಮೇಕಿಂಗ್, ಫೀಲ್ಡ್ ಟ್ರಿಪ್, ಎವಲುಷನರಿ ಗೇಮ್ಸ್, ಹೆಲ್ತ್ & ವೆಲ್ನೆಸ್, ಸ್ವಿಮ್ಮಿಂಗ್, ಲೀಡ್ ಲೈಕ್ ಅಪ್ರೊ, ಡ್ರಾಯಿಂಗ್ ಮೊದಲಾದ ತರಬೇತಿಗಳು ಇರುತ್ತದೆ.

ಮಾಹಿತಿಗಾಗಿ 9740893955, 7204336849 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!