spot_img
Wednesday, March 18, 2026
spot_img

ಅನಗಳ್ಳಿ ರಸ್ತೆಯಲ್ಲಿ ದೈತ್ಯಕಾರದ ಹೆಬ್ಬಾವು ಸುಳ್ಳು| ಹಳೆ ವಿಡಿಯೋ ವೈರಲ್

ಕುಂದಾಪುರ: ಕುಂದಾಪುರದ ಸಂಗಮ್ ನಿಂದ ಆನಗಳ್ಳಿ ಸೇತುವೆಗೆ ಸಂಪರ್ಕ ರಸ್ತೆಯಲ್ಲಿ ದೈತ್ಯಕಾರದ ಹೆಬ್ಬಾವು ರಸ್ತೆ ದಾಟುತ್ತಿದೆ ಎನ್ನುವ ತಲೆ ಬರಹದೊಂದಿಗೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ 2023ರಲ್ಲಿಯೇ ವೈರಲ್ ಆಗಿದ್ದು, ಇದು ರಾಯಚೂರು ವಿದ್ಯುದಾಗರ ಭಾಗದ್ದೆಂದು 2023ರಲ್ಲಿ ರಾಜ್ಯಮಟ್ಟದಲ್ಲಿ ವರದಿಯಾಗಿತ್ತು.ಆ ವಿಡಿಯೋ ಈಗಲೂ ಕೂಡಾ ಯೂಟ್ಯೂಬ್ ಗಳಲ್ಲಿ ಲಭ್ಯವಿದೆ. ಅದೇ ವಿಡಿಯೋ ಮತ್ತೆ ಈಗ ವೈರಲ್ ಆಗುತ್ತಿದ್ದು ಕುಂದಾಪ್ರ ಕನ್ನಡದ ಧ್ವನಿಯನ್ನು ಇದರಲ್ಲಿ ಸೇರಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!