spot_img
Wednesday, April 1, 2026
spot_img

ಮಾ.17ರಂದು ಕೊಡವೂರಿನಲ್ಲಿ ವಿದುಷಿ ಯುಕ್ತಿ ಉಡುಪರ ಭರತನಾಟ್ಯ

ಕುಂದಾಪುರ: ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಕೊಡವೂರೂ ಸಂಯೋಜನೆಯ ಸಾಪ್ತಾಹಿಕ ನೃತ್ಯ 88ನೇ ಸರಣಿಯ ನೃತ್ಯ ಶಂಕರ ಕಾರ್ಯಕ್ರಮದ ಅಂಗವಾಗಿ ದೇವಳದ ವಸಂತ ಮಂಟಪದಲ್ಲಿ ಕು| ವಿದುಷಿ ಯುಕ್ತಿ ಉಡುಪ ಬಳ್ಕೂರು ಇವರಿಂದ ಮಾರ್ಚ್ 17ರಂದು ಸಂಜೆ 6.25ರಿಂದ 7.25ರ ತನಕ ಭರತನಾಟ್ಯ ನಡೆಯಲಿದೆ, ಇವರು ಕುಂದಾಪುರದ ನೃತ್ಯ ವಸಂತ ನಾಟ್ಯಲಯದ ವಿದುಷಿ ಪ್ರವೀತ ಅಶೋಕ್ ಅವರ ಶಿಷ್ಯೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!