spot_img
Wednesday, April 1, 2026
spot_img

ಮಂಗಳೂರು: ನೆಕ್ಸಸ್ ಮಾಲ್ ಫಿಜಾದಿಂದ ಐಸ್ ಕ್ರೀಮ್ ಫೆಸ್ಟಿವಲ್’

ಮಂಗಳೂರು, ಫೆ.4: ಐಸ್ ಕ್ರೀಮ್ ಪ್ರಿಯರಿಗಾಗಿ ಮಂಗಳೂರಿನ ನೆಕ್ಸಸ್ ಮಾಲ್ ನ ಫಿಜಾ 2025ರ ಫೆಬ್ರವರಿ 7 ರಿಂದ 9 ರವರೆಗೆ ಐಸ್ ಕ್ರೀಮ್ ಫೆಸ್ಟಿವಲ್ ಎಡಿಷನ್ 2 ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಐಸ್ ಕ್ರೀಮ್ ಮಾರಾಟಗಾರರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ವೈವಿಧ್ಯಮಯ ಐಸ್ ಕ್ರೀಮ್ ಸವಿಯುವುದರ ಜೊತೆಗೆ ಇಲ್ಲಿ ಭೇಟಿ ನೀಡುವವರಿಗಾಗಿ ಸಾಕಷ್ಟು ಮನೋರಂಜನೆಯ ಚಟುವಟಿಕೆಗಳನ್ನು ಆಯೋಜಿಸಿದೆ. ಜನರು ಇದರಲ್ಲಿ ಖುಷಿಯಿಂದ ಪಾಲ್ಗೊಂಡು ಉಡುಗೊರೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!