spot_img
Wednesday, January 22, 2025
spot_img

ಕನ್ನಡದಲ್ಲೇ ಇಂಗ್ಲಿಷ್‌ ಕಲಿಯಿರಿ | ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ದ್ವಿಭಾಷಾ ನಿಘಂಟು ಬಿಡುಗಡೆ

ಜನಪ್ರತಿನಿಧಿ (ಬೆಂಗಳೂರು) : ಮಕ್ಕಳು ಸುಲಭವಾಗಿ ಕನ್ನಡದೊಂದಿಗೆ ಆಂಗ್ಲ ಭಾಷೆಯನ್ನೂ ಕಲಿಯಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ದ್ವಿಭಾಷಾ ನಿಘಂಟು ಅನ್ನು ಪರಿಚಯಿಸಿದೆ.

ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್‌ ಕಲಿಯುವಾಗ, ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಯಾವುದೇ ಪದದ ಅರ್ಥವನ್ನು ತಿಳಿಯಲು ಈ ದ್ವಿಭಾಷಾ ನಿಘಂಟನ್ನು ಬಳಸಬಹುದು. ಮಕ್ಕಳಲ್ಲಿ ಶಬ್ಧ ಸಂಪತ್ತು ಮತ್ತು ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಎರಡೂ ಭಾಷೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ.

6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ನಿಘಂಟಿಗಾಗಿ ಈ ಕೆಳಗೆ ನೀಡಿರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ https://qrfy.io/W4W_Ma_r2P .

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!