spot_img
Friday, April 3, 2026
spot_img

ಜ. 28, 29 : ಹೆಗ್ಗಾರಬೈಲು ವಕ್ವಾಡಿ ಚಿಕ್ಕು ಸಹ ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ

ಜನಪ್ರತಿನಿಧಿ (ಕುಂದಾಪುರ/ವಕ್ವಾಡಿ) :  ಶ್ರೀ ನಂದಿಕೇಶ್ವರ ಮತ್ತು ಶ್ರೀ ಅವತಾರ ಚಿಕ್ಕು ಸಹ ಪರಿವಾರ ದೈವಗಳ ದೈವಸ್ಥಾನ ಹೆಗ್ಗಾರಬೈಲು ವಕ್ವಾಡಿ ಇಲ್ಲಿನ ಪ್ರತಿಷ್ಠಾ ವರ್ಧಂತಿ ಹಾಗೂ ಹಾಲುಹಬ್ಬ ಗೆಂಡಸೇವೆ ಹಾಗೂ ತುಲಾಭಾರ ಸೇವೆ 24-01-2025 (ಶುಕ್ರವಾರ)ದಂದು ಮೊದಲ್ಗೊಂಡು 29-01-2025ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

24-01-2025ನೇ ಶುಕ್ರವಾರ ರಾತ್ರಿ ಗಂಟೆ 8-00ಕ್ಕೆ “ಮಾರಿಪೂಜೆ”, 28-01-2025ನೇ ಮಂಗಳವಾರ ಬೆಳಿಗ್ಗೆ “ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ”, ಮಧ್ಯಾಹ್ನ 12-00ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 9-00ಕ್ಕೆ ಹಾಲುಹಬ್ಬ ಗೆಂಡಸೇವೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

29-01-2025ನೇ ಬುಧವಾರ ಬೆಳಿಗ್ಗೆ “ಢಕ್ಕೆಬಲಿ”, ” ಹೂ ಹಣ್ಣು ಕಾಯಿ ಸಮರ್ಪಣೆ”, 11-00 ಗಂಟೆಗೆ “ತುಲಾಭಾರ”, “ಹರಕೆ ಒಪ್ಪಿಸುವುದು” ಮಧ್ಯಾಹ್ನ 12-00ಕ್ಕೆ “ಅನ್ನಸಂತರ್ಪಣೆ” ನೆರವೇರಲಿದೆ. ರಾತ್ರಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇವರಿಂದ ನೂತನ ಪ್ರಸಂಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!