spot_img
Wednesday, March 25, 2026
spot_img

ಶುಭದಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ

ಕಿರಿಮಂಜೇಶ್ವರ : ತಾರಾಮಂಡಲ ಚಿತ್ರದುರ್ಗ ಆಯೋಜಿಸಿದ 18ನೇ ಇಂಟರ್ ನ್ಯಾಷನಲ್ ಲೆವೆಲ್ ಸೈನ್ಸ್ ಟ್ಯಾಲೆಂಟ್ ಎಕ್ಸಾಮ್ 2024 ಶುಭದಾ ಆಂಗ್ಲ ಮಾಧ್ಯಮ ಶಾಲೆಯ 13 ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾಧನೆಯನ್ನು ಮಾಡಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ನವ್ಯ ಆಚಾರ್ಯ (7ನೇ ತರಗತಿ) 2ನೇ rank , ಶ್ರಮನ್ ಎನ್ ದೇವಾಡಿಗ (6ನೇ ತರಗತಿ) 3ನೇ rank, ಕೃತಿ (8ನೇ ತರಗತಿ) 4ನೇ rank ಪಡೆದಿದ್ದಾರೆ.

ರಾಜ್ಯಮಟ್ಟದಲ್ಲಿ ರಿಯಾ ಆರ್ ಪೂಜಾರಿ (7ನೇ ತರಗತಿ) 2ನೇ rank,ಆರಾಧ್ಯ ಬಿ (6ನೇ ತರಗತಿ ) 3ನೇ rank ,ಇಶಾನ್ವಿ ಎ ಎಂ (8ನೇ ತರಗತಿ) 4ನೇ rankಪಡೆದಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ನಂದಿನಿ (7ನೇ ತರಗತಿ) 2ನೇ rank, ನಿಶ್ಚಿತ್ ಎನ್ ಕಿಣಿ (6ನೇ ತರಗತಿ) 3ನೇ rank , ರಶ್ಮಿತ (7ನೇ ತರಗತಿ) 3ನೇ rank, ಮನ್ವಿತ್ ದೇವಾಡಿಗ (8ನೇ ತರಗತಿ) 5ನೇ rank ಪಡೆದಿದ್ದಾರೆ.

ತಾಲೂಕು ಮಟ್ಟದಲ್ಲಿ ಸೃಜನಾ (7ನೇ ತರಗತಿ) 2ನೇ rank, ರಿಶಿತಾ 3ನೇ rank, ದೃತಿ (7ನೇ ತರಗತಿ) 4ನೇ rank ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!