spot_img
Monday, December 23, 2024
spot_img

ಹಿರಿಯ ಕಲಾವಿದ ಐರ್‌ಬೈಲು ಆನಂದ ಶೆಟ್ಟಿ ಅವರಿಗೆ ಸನ್ಮಾನ

ಕುಂದಾಪುರ: ಹಂದಕುಂದ ಚಾಣಿಬೆಟ್ಟು ಎಂಬಲ್ಲಿ ನಡೆದ ಮಾರಣಕಟ್ಟೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಮಾರಣಕಟ್ಟೆ ಮೇಳದಲ್ಲಿ ನಿರಂತರವಾಗಿ 48ನೇ ವರ್ಷದ ತಿರುಗಾಟ ನೆಡೆಸುತ್ತಿರುವ ಹಿರಿಯ ಕಲಾವಿದ ಐರ್‌ಬೈಲು ಆನಂದ ಶೆಟ್ಟಿಯವನ್ನು ಸನ್ಮಾನಿಸಲಾಯಿತು.

ಐರ್‌ಬೈಲ್ ಆನಂದ ಶೆಟ್ಟಿಯವರ ಜನಪ್ರಿಯ ಪಾತ್ರಗಳ ಚಿತ್ರಸಂಕಲನ ಒಳಗೊಂಡ ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಬಯಲಾಟದ ಸೇವಾರ್ಥಿಗಳಾದ ಚಾಣಿಬೆಟ್ಟು ಬಾಬು ಶೆಟ್ಟಿ, ಗಿರಿಜಾ ಬಾಬು ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶಶಿಧರ ಶೆಟ್ಟಿ, ಚಿತ್ತೂರು ಮುಳ್ಳಣ್ಣ್ ಹೊಸಿಮನೆ ಆನಂದ ಶೆಟ್ಟಿ, ಹೊಸೂರು ಕೆಳಾರಿಕಲ್ಲು ಸುರೇಶ್ ಶೆಟ್ಟಿ, ಚಿತ್ತೂರು ಕೆಳಮುಳ್ಳಣ್ಣು ಚಂದ್ರಶೇಖರ ಶೆಟ್ಟಿ, ಗಣೇಶ ಭಂಡಾರಿ ವಂಡ್ಸೆ ಸಂಬರ್ತಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!