spot_img
Wednesday, April 1, 2026
spot_img

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್‌ ಟಾಟಾ ನೇಮಕ

ಜನಪ್ರತಿನಿಧಿ (ನವ ದೆಹಲಿ) : ಟಾಟಾ ಟ್ರಸ್ಟ್‌ನ ಅಧ್ಯಕಲ್ಷರಾಗಿ ನೋಯಲ್‌ ಟಾಟಾ ಅವರನ್ನು ನೇಮಿಸಲಗಿದೆ. ಈ ಕುರಿತಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಂದು (ಶುಕ್ರವಾರ) ಟಾಟಾ ಟ್ರಸ್ಟ್‌ಗಳ ಮಂಡಳಿ ಸಭೆ ನಡೆದಿದ್ದು, ಸರ್ವಾನುಮತದಿಂದ ನೋಯೇಲ್‌ ಟಾಟಾ ಅವರನ್ನು ಟಾಟಾ ಟ್ರಸ್ಟ್‌ ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ನೋಯೆಲ್‌ ನೇವಲ್‌ ಟಾಟಾ ಅವರು ರತನ್‌ ಟಾಟಾ ಅವರ ಮಲ ಸೋದರ. ಈಗಾಗಲೇ ಅವರು ರತನ್‌ ಟಾಟಾ ಟ್ರಸ್ಟ್‌ ಹಾಗೂ ಸರ್‌ ದೊರಾಬ್ಜಿ ಟಾಟಾ ಮಂಡಳಿಯಲ್ಲಿ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟಲ್ಲದೇ ಟಾಟಾ ಟ್ರೆಂಡ್ ನ ಅಧ್ಯಕ್ಷರು ಮತ್ತು ಟಾಟಾ ಸ್ಟೀಲ್‌ ನ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!