spot_img
Wednesday, April 1, 2026
spot_img

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನೀಯರ್ಸ್ & ಆರ್ಕಿಟೆಕ್ಟ್‌ ವತಿಯಿಂದ ಸಂಚಾರ ಸೂಚನಾ ಫಲಕಗಳ ಕೊಡುಗೆ

ಕುಂದಾಪುರ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನೀಯರ್ಸ್ & ಆರ್ಕಿಟೆಕ್ಟ್ಸ್ (ರಿ) ಕುಂದಾಪುರ ಇವರ ವತಿಯಿಂದ ಅಧ್ಯಕ್ಷರಾದ ಆರ್ಕಿಟೆಕ್ಟ್ ಇಕ್ಬಾಲ್ ಪಿ. ಎಮ್. ಇವರಿಂದ ಸಂಚಾರ ಸೂಚನಾ ಫಲಕಗಳನ್ನು ಕುಂದಾಪುರ ಸಂಚಾರ ಠಾಣೆ ಉಪ ನಿರೀಕ್ಷಕರಾದ ಪ್ರಸಾದ್ ಕುಮಾರ್ ಕೆ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಇಂಜಿನೀಯರ್ ಹರೀಶ್ ಕುಲಾಲ್, ಕೋಶಾಧಿಕಾರಿ ಇಂಜಿನೀಯರ್ ವಿನೋದ್ ಬರೆಟ್ಟೊ, ಮಾಜೀ ಅಧ್ಯಕ್ಷರಾದ ಇಂಜಿನೀಯರ್ ರಮಾನಂದ ಕೆ., ರವೀಂದ್ರ ಕಾವೇರಿ, ಗುರುರಾಜ್ ರಾವ್, ಸದಸ್ಯರಾದ ರಮೇಶ್ ಆಚಾರ್, ಸ್ವಾಮಿ ಪ್ರಸಾದ್, ಸಂಚಾರ ಠಾಣೆ ಸಿಬ್ಬಂದಿ ಗುರುದಾಸ್ ಹಾಗೂ ಇತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!