spot_img
Thursday, April 2, 2026
spot_img

ಜೇಸಿ ಸಪ್ತಾಹದಲ್ಲಿ ಚೋನಮನೆ ಶನಿಶ್ವರ ದೇವಸ್ಥಾನದ ಧರ್ಮದರ್ಶಿ ಅಶೋಕ್ ಶೆಟ್ಟಿಯವರಿಗೆ ಸನ್ಮಾನ

ಕುಂದಾಪುರ: ಜೆಸಿ‌ಐ ಕುಂದಾಪುರ ಸಿಟಿ ಆಶ್ರಯದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಚೋನಮನೆ ಶನಿಶ್ವರ ದೇವಸ್ಥಾನದ ಧರ್ಮದರ್ಶಿ ಅಶೋಕ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಜೆಸಿ‌ಐ ಕುಂದಾಪುರ ಸಿಟಿ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ವಹಿಸಿದರು.
ಈ ಸಂದರ್ಭದಲ್ಲಿ ಕಟ್ ಬೇಲ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಶೆಟ್ಟಿ, ಜೆಸಿ‌ಐ ಕುಂದಾಪುರ ಪೂರ್ವ ಅಧ್ಯಕ್ಷ ಗೋಪಾಲ ಪೂಜಾರಿ ಕೊಮೆ, ಜನತಾ ಪ್ರೌಢ ಶಾಲೆಯ ಮೂಖ್ಯಪಾಧ್ಯಾರಾದ ಮಂಜು ಕಾಳಾವರ, ಜೆಸಿ‌ಐ ಕುಂದಾಪುರ ಸಿಟಿ ಪೂರ್ವ ಅಧ್ಯಕ್ಷ ಚಂದ್ರಕಾಂತ್, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವ ಅಧ್ಯಕ್ಷೆ ಸೋನಿ ಡಿ ಕೋಸ್ಟ, ಸಪ್ತಾಹ ದ ಸಭಾಪತಿ ರಾಜು ಮೂಡ್ಲಕಟ್ಟೆ, ಕಾರ್ಯದರ್ಶಿ ವಿಜಯ ಭಂಡಾರಿ, ಸಂಚಾಲಕ ನಾಗೇಶ್ ನಾವಡ ಖಜಾಂಚಿ ಶಶಾಂಕ್ ಪೂಜಾರಿ, ಜೇಸಿರೇಟ್ ಚೈರ್ಪೆರ್ಸನ್ ರೇಷ್ಮಾ ಕೋಟ್ಯಾನ್, ಯುವ ಜೇಸಿ ಚೈರ್ಪೆರ್ಸನ್ ಕಿರಣ್, ಕಾರ್ಯಕ್ರಮ ದ ಸಂಯೋಜಕರಾದ, ಸರೋಜ ಎಮ್ , ಸುಧೀರ್ ನಾಯ್ಕ್, ಪ್ರೇಮ ಡಿ ಕೂನ್ಹ, ಅಕ್ಷಯ ಆಚಾರ್ ಹೆಮ್ಮಾಡಿ, ರಾಘವೇಂದ್ರ ಶೇಟ್, ಅಂಕಿತ, ಗೌತಮಿ, ಸುಮೇದಾ ಮೆಂಡನ್ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!