spot_img
Wednesday, April 1, 2026
spot_img

ಶ್ರೀ ಲಕ್ಷ್ಮೀಚನ್ನಕೇಶವ ಭಜನಾ ತಂಡ ಮಾಣಿಕೊಳಲು: ತಂಡದ ಸಮಿತಿ ರಚನೆ

ಕುಂದಾಪುರ: ಶ್ರೀ ಲಕ್ಷ್ಮೀಚನ್ನಕೇಶವ ಭಜನಾ ತಂಡ ಮಾಣಿಕೊಳಲು ಹಕ್ಲಾಡಿ ಆ.೧೮ರಂದು ಭಜನಾ ಮಂಡಳಿಯ ಪೋಷಕರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಭೆ ನಡೆಯಿತು. ಸಭೆಯಲ್ಲಿ ಭಜನಾ ತಂಡದ ಸಮಿತಿ ರಚಿಸಲಾಯಿತು.

ಸಮಿತಿಯ ಗೌರವಾಧಕ್ಷರಾಗಿ ಗಣಪಯ್ಯ ಶೆಟ್ಟಿ ಬಾಳೆಮನೆ, ಗೌರವ ಮಾರ್ಗದರ್ಶಕರಾಗಿ ಸತೀಶ್ ಶೆಟ್ಟಿ ಯಳೂರು, ವಿಶ್ವನಾಥ್ ಗಾಣಿಗ ಕುಂದಬಾರಂದಾಡಿ, ಶಾಂತಾರಾಮ ಬಿದ್ಕಲ್ ಕಟ್ಟೆ, ಅಧ್ಯಕ್ಷರಾಗಿ ಚಂದ್ರಹಾಸ್ ಹೊಳ್ಮಗ್ಗೆ, ಉಪಾಧ್ಯಕ್ಷರಾಗಿ ರತ್ನಾಕರ್ ಬಂಗೇರ ಬಟ್ಟೆಕುದ್ರು ಕಾರ್ಯದರ್ಶಿಯಾಗಿ ಪ್ರೇಮ ಶ್ರೀಯಾನ್ ಬಟ್ಟೆಕುದ್ರು, ಜೊತೆ ಕಾರ್ಯದರ್ಶಿಯಾಗಿ ಸುಜಾತ ಆರ್ ಬಂಗೇರ, ಕೋಶಾಧಿಕಾರಿಯಾಗಿ ಕುಸುಮ ಸುಧಾಕರ್ ಆಚಾರ್ಯ, ಜೊತೆ ಕೋಶಾಧಿಕಾರಿಯಾಗಿ ಆರತಿ ವಿ, ಸದಸ್ಯರಾಗಿ ನಾಗರತ್ನ ಆರ್ ಬಟ್ಟೆಕುದ್ರು, ಆಶಾ ಮಾಣಿಕೊಳಲು, ಜಯಲಕ್ಷ್ಮೀ ಮಾಣಿಕೊಳಲು, ಪೂರ್ಣಿಮ ಹೊಳ್ಮಗ್ಗೆ, ಪ್ರತಿಜ್ಞಾ ಮಾಣಿಕೊಳಲು ಅವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಸರ್ವ ಸದಸ್ಯರು ಹಾಗೂ ಭಜನಾ ತಂಡದ ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!