Tuesday, September 17, 2024

ಸ್ವಾತಂತ್ರ್ಯದ ಶ್ರಾವಣ : ಸಂಭ್ರಮದ ಅಭಿವ್ಯಕ್ತ

ಜನಪ್ರತಿನಿಧಿ (ಕುಂದಾಪುರ) : ದೇಶದಾದ್ಯಂತ ಇಂದು(ಗುರುವಾರ) 78ನೇಯ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮ. ಮಹಾಸಂಗ್ರಾಮದಲ್ಲಿ ನಿಸ್ವಾರ್ಥವಾಗಿ ದುಡಿದ ಫಲವೇ ಈ ಸ್ವಾತಂತ್ರೋತ್ಸವ. ಸತ್ಯ, ನ್ಯಾಯ, ಧರ್ಮ ಮೌಲ್ಯದ ಪ್ರತೀಕವಾಗಿರುವ ಸ್ವಾತಂತ್ರ್ಯೋತ್ಸವದ 77 ವರ್ಷಗಳು ಕಳೆದು 78ನೇಯ ಆಚರಣೆ ಇದು. ಈ ಸಂದರ್ಭದಲ್ಲಿ ಕುಂದಾಪುರದ ಖ್ಯಾತ ಫೋಟೋ ಸ್ಟೂಡಿಯೋ  ʼಛಾಯಾʼದ ವಿಶ್ವನಾಥ್‌ ಮುನ್ನಾ ಕ್ಲಿಕ್ಕಿಸಿದ ಕೆಲವು ಫೋಟೋಗಳು ಇಲ್ಲಿವೆ.


(ಭೋಲೋ ಭಾರತ್‌ ಮಾತಾ ಕಿ ಜೈ)


(ಸ್ವಾತಂತ್ರ್ಯವು ಸಂಭ್ರಮದ ಕನಸು)


(ಸ್ವಾತಂತ್ರ್ಯ ರಾಷ್ಟ್ರದೊಡನೆ ಸಂಭ್ರಮ)


(ಧ್ವಜ ವರ್ಣದ ಧಿರಿಸು ಧರಿಸಿ ದೇಶಭಕ್ತಿ)


(ಸ್ವಾತಂತ್ರ್ಯವೇ ಸಂಭ್ರಮ)


(ಸ್ವಾತಂತ್ರ್ಯ ಬಹುರೂಪಿ ಆನಂದ)


(ಸ್ವಾತಂತ್ರ್ಯದ ಸಾರ್ಥಕ ಸಂಪ್ರೀತಿಯ ಹೆಜ್ಜೆಗಳು)


(ಸ್ವಾತಂತ್ರ್ಯದ ಶ್ರಾವಣ)

ಚಿತ್ರಗಳು : ವಿಶ್ವನಾಥ್‌ ಮುನ್ನಾ, ಛಾಯಾ ಸ್ಟೂಡಿಯೋ ಕುಂದಾಪುರ.
ಕ್ಯಾಪ್ಶನ್ಸ್‌ (ಅಡಿ ಬರಹಗಳು) : ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!