spot_img
Tuesday, February 18, 2025
spot_img

ಹಾಲಾಡಿ: ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಸಿ ಶೆಟ್ಟಿ ಆಯ್ಕೆ

ಹಾಲಾಡಿ-ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಸಿ,ಕೋಶಾಧಿಕಾರಿ ದಿನಕರ ಎಚ್,ಕಾರ್ಯದರ್ಶಿ ಗೌತಮ್ ಶೆಟ್ಟಿ ಆಯ್ಕೆಗೊಂಡಿದ್ದಾರೆ.

೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹಾಲಾಡಿ ಶಾಲಿನಿ ಜಿ ಶಂಕರ್ ಕನ್ವೇಶನ್ ಹಾಲ್ ನಲ್ಲಿ ಜು.೩೧ ನೇ ಬುಧವಾರ ರಾತ್ರಿ ಗಂ ೭ ಕ್ಕೆ ನಡೆಯಲಿದೆ.ನೂತನ ಪದಾಧಿಕಾರಿಗಳಿಗೆ ಲಯನ್ಸ್ ಪದಗ್ರ್ರಹಣಾಧಿಕಾರಿ ಎಂಜೆ‌ಎಫ್ ಲ. ನೀಲಕಂಠ ಎಂ ಹೆಗ್ಗಡೆ ಪದಪ್ರಧಾನ ನೆರವೇರಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!