spot_img
Saturday, February 14, 2026
spot_img

ಸ್ಟ್ಯಾನಿ ಪಾಯಸ್ ನಿಧನ

ಕುಂದಾಪುರ: ಹಿರಿಯ ತಾಮ್ರದ ವ್ಯಾಪಾರಿ ದಿ.ಅಲ್ಪರ್ಟ ಪಾಯಸ್ ಇವರ ಪುತ್ರ ಸ್ಟ್ಯಾನಿ ಪಾಯಸ್ (86ವ) ಅಲ್ಪಕಾಲದ ಅಸೌಖ್ಯದಿಂದ ಆಸ್ಟ್ರೇಲಿಯಾದ ಪುತ್ರಿ ಮನೆಯಲ್ಲಿ ಜುಲೈ 11ರಂದು ನಿಧನರಾದರು.

ಕುಂದಾಪುರ ಖಾರ್ವಿಕೇರಿಯ ನಿವಾಸಿಯಾಗಿದ್ದ ಇವರು 48 ವರ್ಷಗಳ ಕಾಲ ಮುಂಬೈಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ, ಆಸ್ಟ್ರೇಲಿಯಾದಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!