Friday, November 8, 2024

ಕಾವೇರಿ ನಾರಾಯಣ ಪಡುಕೋಣೆ ನಿಧನ

ಕುಂದಾಪುರ: ಪಡುಕೋಣೆ ಹಕ್ಕಿಗೂಡು ನಿವಾಸಿ ಕಾವೇರಿ ನಾರಾಯಣ ಪಡುಕೋಣೆ (94ವ) (ದಿ| ನಾರಾಯಣ ಎಂ. ಪಡುಕೋಣೆ ಪತ್ನಿ) ವಯೋಸಹಜ ಕಾರಣದಿಂದ ಜೂನ್ 29ರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!