spot_img
Thursday, December 5, 2024
spot_img

ಗಂಗೊಳ್ಳಿ ಸರಸ್ವತಿ ವಿದ್ಯಾಲಯಕ್ಕೆ ಮತ್ತೆ ಎರಡು Rank

ಪಿಯುಸಿ ಎರಡನೇ ಹಂತದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಅಗ್ರ 10 Rank ಗಳಲ್ಲಿ ಸ್ಥಾನ ಪಡೆಯುವ ಮುಖೇನ ಒಟ್ಟಾರೆ ಮೂರು ರ್‍ಯಾಂಕ್‌ಗಳನ್ನು ಕಾಲೇಜು ಗಳಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ೬೦೦ರಲ್ಲಿ ೫೯೧ ಅಂಕಗಳನ್ನು ಪಡೆಯುವ ಮುಖಿಯನ್ನು ಹರ್ಷಿತಾ ಎಸ್ ಪೂಜಾರಿ ಎಂಟನೇ Rank ಗಳಿಸಿದರೆ ಇಂಚರ ಆರ್ ದೇವಾಡಿಗ ೬೦೦ ರಲ್ಲಿ ೫೮೯ ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಹತ್ತನೇ Rank ಗಳಿಸಿದ್ದಾರೆ. ಮೊದಲ ಹಂತದ ಪರೀಕ್ಷೆಯಲ್ಲಿ ೬೦೦ ರಲ್ಲಿ ೫೯೦ ಅಂಕಗಳನ್ನು ಗಳಿಸುವ ಮೂಲಕ ನೇಹಾ ಎಸ್ ಕೊಡೇರಿ 9ನೇRank ಗಳಿಸಿದ್ದರು. ಕಾಲೇಜು ಶೇಕಡ ೧೦೦ ಫಲಿತಾಂಶವನ್ನು ದಾಖಲಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!