Tuesday, April 30, 2024

ರಾಮ ನವಮಿ : ಅಯೋಧ್ಯೆಯ ಬಾಲರಾಮನಿಗೆ ವಿಶೇಷ ಅಲಂಕಾರ ಪೂಜೆ

ಜನಪ್ರತಿನಿಧಿ (ಅಯೋಧ್ಯೆ) : ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದಲ್ಲಿ ರಾಮ ನವಮಿಯ ಅಂಗವಾಗಿ ಶ್ರೀ ರಾಮಲಲ್ಲನಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಿತು. ಇವತ್ತು ದಿನವಿಡೀ ಶ್ರೀ ಅಯೋಧ್ಯೆಯ ಶ್ರೀರಾಮ ಮಂದಿರಲ್ಲಿ ಧಾರ್ಮಿಕ ವಿಧಿ ವಿಧಾನಗಳು ಹಾಗೂ ವಿಶೇಷ ಪೂಜೆಗಳು ನಡೆಯುಲಿವೆ.


ರಾಮ ನವಮಿಯ ಅಂಗವಾಗಿ ಅಯೋಧ್ಯೆಯ ಬಾಲ ರಾಮನಿಗೆ ವಿಶೇಷ ಅಲಂಕಾರ, ಪೂಜೆಗಳನ್ನು ನೆರವೇರಿಸಲಾಯಿತು.


ವಿಶೇಷ ಅಲಂಕಾರದೊಂದಿಗೆ ಬಾಲರಾಮನನ್ನು ಸಿಂಗಾರಗೊಳಿಸಲಾಯಿತು.


ಬಾಲ ರಾಮನಿಗೆ ಹಾಲಿನ ಅಭಿಷೇಕ ಮಾಡಲಾಯಿತು.


ಬಾಲರಾಮನಿಗೆ ಶ್ರೀ ಗಂಧ ಅಭಿಷೇಕ ಮಾಡುತ್ತಿರುವ ದೃಶ್ಯ.


ಅಯೋಧ್ಯೆಯ ರಾಮನಿಗೆ ಶಂಖ ತೀರ್ಥ ಅಭಿಷೇಕ.

ಅಯೋಧ್ಯೆಯ ಪ್ರಭು ಶ್ರೀರಾಮಲಲ್ಲಾನಿಗೆ ಅಲಂಕಾರ ಮಾಡಿ ಫೋಟೋಗಳನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಚಿತ್ರಕೃಪೆ : ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!