spot_img
Saturday, March 28, 2026
spot_img

ಸೂರಾಲು ಮೇಳಕ್ಕೆ ‘ಆವರ್ಸೆ ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ’


ಕುಂದಾಪುರ: ಬಡಗುತಿಟ್ಟಿನಲ್ಲಿ ಯಕ್ಷ ಪ್ರಯಾಣಕ್ಕೆ ಹೊರಟಿರುವ ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ಈ ತಿರುಗಾಟದಲ್ಲಿ ಆವರ್ಸೆ ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನು ಪ್ರಯೋಗಕ್ಕೆ ಅನುಮೋದಿಸಲಾಗಿದೆ.

ರಾಜ್ಯ ಸಂಪನ್ಮೂಲ ವ್ಯಕ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಪ್ರಸಂಗಕರ್ತ ಪಿ. ವಿ. ಆನಂದ್ ಸಾಲಿಗ್ರಾಮ ಅವರು ತಮ್ಮ 50ನೆಯ ಪ್ರಸಂಗವಾಗಿ ರಚನೆ ಮಾಡಲು ಇತ್ತೀಚೆಗೆ ಆವರ್ಸೆ ದೇವಸ್ಥಾನದಲ್ಲಿ ಮೊಕ್ತೇಸರ ಸುಧಾಕರ ಶೆಟ್ಟಿ ಅವರಿಂದ ವೀಳ್ಯ ಸ್ವೀಕರಿಸಿದರು.

ನವೆಂಬರ್ 27 ರಂದು ಅವರ್ಸೆ ದೇವಸ್ಥಾನದಲ್ಲಿ ಪ್ರಸಂಗ ಬಿಡುಗಡೆ ಮತ್ತು ಪ್ರದರ್ಶನ ನಡೆಯಲಿದೆ. ಮೇಳದ ಸಂಚಾಲಕರು ಮತ್ತು ಪ್ರಧಾನ ಭಾಗವತರಾದ ರವಿ ಕುಮಾರ್ ಸೂರಾಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!