spot_img
Sunday, February 2, 2025
spot_img

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರಿಗೆ 1008 ಮಂಗಳಾರತಿ ಸೇವೆ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ದಿನಾಂಕ 13-08-2023 ರಂದು ರವಿವಾರ ಏರ್ಪಡಿಸಲಾಗಿದೆ.

ಶ್ರೀ ವೆಂಕಟರಮಣ ದೇವರಿಗೆ ಒಂದು ಸಾವಿರದ ಎಂಟು ಮಂಗಳಾರತಿ ಪೂಜೆ ಸಮರ್ಪಿಸುವ ಕಾರ್ಯಕ್ರಮ ಬೆಳಿಗ್ಗೆ 8:30 ರಿಂದ ಆರಂಭಗೊಳ್ಳಲಿದೆ.

ಅಷ್ಟಾಧಿಕ ಸಹಸ್ರ ಆರತಿ ಎಂದು ಕರೆಯಲ್ಪಡುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರೆಲ್ಲರೂ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!