Sunday, September 8, 2024

ಡಾ.ದೇವದಾಸ ಕಾಮತ್ ಅವರಿಗೆ ಐ‌ಎಂಎ-ಕೆ‌ಎಸ್‌ಬಿ ಡಾಕ್ಟರ್‍ಸ್ ಡೇ ಅವಾರ್ಡ್-2023

ಕುಂದಾಪುರ: ಅಖಿಲ ಭಾರತ ವೈದ್ಯಕೀಯ ಸಂಘ (ಐ‌ಎಂಎ) ಕರ್ನಾಟಕ ಶಾಖೆ ವತಿಯಿಂದ ಕೊಡಲ್ಪಡುವ ಐ‌ಎಂಎ-ಕೆ‌ಎಸ್‌ಬಿ ಡಾಕ್ಟರ್‍ಸ್ ಡೇ ಅವಾರ್ಡ್-2023 ಪ್ರಶಸ್ತಿಗೆ ಡಾ.ದೇವದಾಸ ಕಾಮತ್ ಹಿರಿಯಡಕ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ವೈದ್ಯಕೀಯ ಸಂಘದ 175 ಶಾಖೆಗಳಿಂದ ಸುಮಾರು 35 ವೈದ್ಯರು ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದರು. ಐ‌ಎಂಎ-ಕೆ‌ಎಸ್‌ಬಿ ಡಾಕ್ಟರ್‍ಸ್ ಡೇ ಅವಾರ್ಡ್-2023 ಪ್ರಶಸ್ತಿಗೆ ಆಯ್ಕೆ ಮಾಡಲಾದ 12 ವೈದ್ಯರ ಪೈಕಿ ಡಾ.ದೇವದಾಸ ಕಾಮತ್ ಹಿರಿಯಡಕ ಒಬ್ಬರಾಗಿದ್ದಾರೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ಬೆಂಗಳೂರಿನಲ್ಲಿ ಜು.1ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!