spot_img
Sunday, June 14, 2026
spot_img

ಮಾವಿನಗುಳಿ ಜಡ್ಡು ಅಪಾಯಕಾರಿ ಕಾಲುಸಂಕ ಸ್ಥಳಕ್ಕೆ ಶಾಸಕ ಗುರುರಾಜ ಗಂಟಿಹೊಳೆ ಭೇಟಿ

ಕುಂದಾಪುರ: ಗುಲ್ವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಗುಳಿ ಜಡ್ಡುವಿನ ಅಪಾಯಕಾರಿ ಕಾಲುಸಂಕ ಸ್ಥಳಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಭೇಟಿ ನೀಡಿದರು.

ಸಾಕಷ್ಟು ಉದ್ದಕ್ಕೆ ಕುಬ್ಜ ನದಿಗೆ ಇಲ್ಲಿ ಕಾಲುಸಂಕವನ್ನು ಸ್ಥಳೀಯರೇ ನಿರ್ಮಿಸಿಕೊಳ್ಳುತ್ತಾರೆ. ಸುಮಾರು 100 ಮೀಟರ್ ಗಿಂತಲೂ ಉದ್ದವಾದ ಕಾಲುಸಂಕ ಇದಾಗಿದ್ದು, ಇನ್ನೂ ಕೂಡಾ ಇಲ್ಲಿ ಕಿರುಸೇತುವೆ ನಿರ್ಮಿಸುವ ಕೆಲಸವಾಗಿಲ್ಲ.

ಕಾಲುಸಂಕದ ಮೇಲೆ ಆಚೆ ದಡದ ತನಕ ಬಂದ ಶಾಸಕರಿಗೆ ಇಲ್ಲಿನ ಅಪಾಯದ ಬಗ್ಗೆ ಸ್ಥಳೀಯರು ವಿವರಿಸಿದರು. ಸ್ಥಳೀಯರ ಅಹವಾಲು ಆಲಿಸಿದ ಶಾಸಕರು, ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!