Sunday, September 8, 2024

ಹವ್ಯಾಸಿ ಯಕ್ಷಗಾನ ಕಲಾವಿದ ಯೋಗೀಂದ್ರ ಮರವಂತೆ ಅವರಿಗೆ ಪಟ್ಲ ಸತೀಶ ಶೆಟ್ಟಿ ಅವರಿಂದ ಅಭಿನಂದನೆ

kundapura: ಇಂಗ್ಲೆಂಡಿನ ವಿವಿಧೆಡೆ ಯಕ್ಷಗಾನ ಪ್ರದರ್ಶನ-ಪ್ರಾತ್ಯಕ್ಷಿಕೆ ಅಭಿಯಾನ ಕೈಗೊಂಡಿರುವ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಯಕ್ಷಗಾನ ಕಲಾವಿದರ ತಂಡವು ಶನಿವಾರ ಲಂಡನ್ನಿನಲ್ಲಿ ಮತ್ತು ರವಿವಾರ ಬರ್ಮಿಂಗ್ಹ್ಯಾಮ್‌ನಲ್ಲಿ ಪ್ರದರ್ಶನ ನೀಡಿತು.

ಈ ಸಂದರ್ಭದಲ್ಲಿ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುಕೆ’ ಸಂಘಟನೆ (ಆಯಾಮ ಯುಕೆ) ಆಯೋಜಿಸಿದ್ದ ಬರ್ಮಿಂಗ್ಹ್ಯಾಮ್‌ನ ಪ್ರದರ್ಶನದಲ್ಲಿ ಆಯಾಮ ಯುಕೆಯ ಪ್ರತಿನಿಧಿ ಬ್ರಿಸ್ಟಲ್‌ನ ಏರ್ ಬಸ್ ವಿಮಾನ ತಯಾರಿಕಾ ಸಂಸ್ಥೆಯಲ್ಲಿ ತಂತ್ರಜ್ಞ ಆಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ, ಲೇಖಕ ಯೋಗೀಂದ್ರ ಮರವಂತೆ ಅವರನ್ನು ಪಟ್ಲ ಸತೀಶ ಶೆಟ್ಟಿ ಗೌರವಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!