spot_img
Wednesday, January 22, 2025
spot_img

ಕುಂದಾಪುರ: ಅರೆಸೇನಾ ಪಡೆಗಳ ಪಥಸಂಚಲನ

ಕುಂದಾಪುರ ಪೊಲೀಸ್ ಸಬ್ ಡಿವಿಜನ್ ನೇತೃತ್ವದಲ್ಲಿ ಅರೆಸೇನಾ ಪಡೆಗಳ ಚುನಾವಣಾ ಪ್ರಯುಕ್ತ ಪಥಸಂಚಲನ ಕುಂದಾಪುರದಲ್ಲಿ ಶುಕ್ರವಾರ ಸಂಜೆ ನಡೆಯಿತು. ಕುಂದಾಪುರ ನೆಹರೂ ಮೈದಾನದಿಂದ ಹೊರಟ ಪಥ ಸಂಚಲನ ಕುಂದಾಪುರ ಪೇಟೆಯಲ್ಲಿ ಸಾಗಿ ಪುನಃ ನೆಹರೂ ಮೈದಾನದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಡಿವೈ‌ಎಸ್‌ಪಿ ಬೆಳ್ಳಿಯಪ್ಪ, ಎಸ್.ಐ ಗಳಾದ ಪ್ರಸಾದ್, ನಾಸಿರ್ ಹುಸೇನ್, ಸದಾಶಿವ ಗವರೋಜಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!