spot_img
Wednesday, January 22, 2025
spot_img

ದ್ವಿತೀಯ ಪಿಯುಸಿಯಲ್ಲಿ ದಶಮಿ ಮೊಗವೀರಗೆ 586 ಅಂಕ


ಕುಂದಾಪುರ: 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂದಾಪುರ ಭಂಡಾರ್ಕಾರ್‍ಸ್ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಶಮಿ ಮೊಗವೀರ 586 (98%) ಅಂಕ ಪಡೆದಿದ್ದಾರೆ.

ಇವರು ವಂಡ್ಸೆಯ ಅರೆಕಲ್ಲುಮನೆ ಶಶಿಕಲಾ ಮತ್ತು ಗೋಪಾಲ ಮೊಗವೀರ ದಂಪತಿಯ ಪುತ್ರಿ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!