spot_img
Sunday, June 14, 2026
spot_img

ಜಿಲ್ಲಾ ಸತ್ರ ನ್ಯಾಯಾಧೀಶರಿಂದ ಬ್ರಹ್ಮಾವರ ತಾಲೂಕು ನ್ಯಾಯಾಲಯದ ಕಾಮಗಾರಿ ವೀಕ್ಷಣೆ

ಬ್ರಹ್ಮಾವರ: ತಾಲೂಕು ಕೇಂದ್ರ ಬ್ರಹ್ಮಾವರದಲ್ಲಿ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತಾಲೂಕು ನ್ಯಾಯಾಲಯದ ಕಾಮಗಾರಿಯನ್ನು ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಬುಧವಾರ ಸಂಜೆ ಬೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಬಳಿಕ ಅವರು ಮಾತನಾಡಿ ಕಾಮಗಾರಿಯ ಗುಣಮಟ್ಟ ಮತ್ತು ವೇಗದಿಂದ ನಡೆದಲ್ಲಿ ಬ್ರಹ್ಮಾವರಕ್ಕೆ ತಾಲೂಕು ನ್ಯಾಯಾಲಯ ಬೇಗನೆ ಮಾಡಲು ಸಾದ್ಯ . ಆರಂಭದಲ್ಲಿ ವಾರದ ಕೆಲವ ದಿನ ಕಲಾಪಗಳು ನಡೆಯವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಬ್ರಹ್ಮಾವರ ವಕೀಲರ ಸಮಿತಿಯ ಅಧ್ಯಕ್ಷ ಕಾಡೂರು ಪ್ರವೀಣ ಶೆಟ್ಟಿ ಕಾರ್ಯದರ್ಶಿ ಶ್ರೀಪಾದ ರಾವ್ , ಇನ್ನಿತರ ಸದಸ್ಯರಾದ ಕರ್ಜೆ ಬಾಲಕೃಷ್ಣ ಶೆಟ್ಟಿ, ಶಿರಿಯಾರ ಪ್ರಭಾಕರ ನಾಯಕ್ , ಅಲ್ತಾರು ಗೌತಮ ಹೆಗ್ಡೆ ,ಸ್ಟೀವನ್ ಲೂಯೀಸ್, ಬಾಲಚಂದ್ರ , ಸದಾನಂದ ,ರವಿರಂಜನ್ ಶೆಟ್ಟಿ, ಶಿವರಾಮ ಮರಕಾಲ, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಲೋಕೋಪಯೋಗಿ ಇಲಾಖೆಯ ಗಿರೀಶ್, ಸಮುದಾಯ ಆರೋಗ್ಯ ಕೇಂದ್ರದ ಡಾ ,ಮಹೇಶ ಐತಾಳ್ ಮತ್ತು ಗುತ್ತಿಗೆದಾರ ನವೀನ್ ಶೆಟ್ಟಿ ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!