spot_img
Thursday, April 23, 2026
spot_img

ಹೆಬ್ರಿ ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ಹೋಳಿ ಕುಣಿತ


ಹೆಬ್ರಿ: ಹೋಳಿ ಹಬ್ಬದ ಪ್ರಯುಕ್ತ ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ಅಂಬಾ ಭವಾನಿ ತುಳಜಾ ದೇವಿಯ ಆರಾಧನಾ ಅಂಗವಾಗಿ ಬೆಳಗುಂಡಿಜೆಡ್ಡು ಹೋಳಿಕುಣಿತ ತಂಡದಿಂದ ಹೋಳಿ ಸಂಭ್ರಮದ ಅಚರಣೆ ನಡೆಯಿತು.

ಸಾವಿರಾರು ವಿದ್ಯಾರ್ಥಿಗಳು ಮನರಂಜನೆಯಲ್ಲಿ ಭಾಗವಹಿಸಿದ್ದರು. ಸರ್ವ ಶಿಕ್ಷಕರು,ಮುಖ್ಯೋಪಾದ್ಯಾಯಿನಿ ಶ್ರೀಮತಿ ಅನಿತಾ ,ಪ್ರಾoಪಾಲರಾದ ಅರುಣ್ ರವರು ಉಪಸ್ಥಿತರಿದ್ದರು. ಹಬ್ಬದ ಮಹತ್ವವನ್ನು ಸಹ ಶಿಕ್ಷಕಿ ಕುಮಾರಿ ಶ್ವೇತಾ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!