spot_img
Wednesday, January 22, 2025
spot_img

ಬಸ್ರೂರು: ವೃಕ್ಷದ ನಡುವಿರುವ ತುಳುವೇಶ್ವರನಿಗೆ ಮಹಾಶಿವರಾತ್ರಿ ಸಂಭ್ರಮ

ಬಸ್ರೂರು: ಚಾರಿತ್ರಿಕ ಪ್ರಸಿದ್ಧ, ನಿಸರ್ಗದ ಮಡಿಲಿನಲ್ಲಿರುವ ಬಸ್ರೂರು ತುಳುವೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಭಕ್ತಿ ಪಾರಮ್ಯತೆಯೊಂದಿಗೆ ನೆರವೇರಿತು.

ವೃಕ್ಷದ ನಡುವೆ ಇರುವ ಈ ತುಳುವೇಶ್ವರ ಚಾರಿತ್ರಿಕ ಪ್ರಸಿದ್ಧ ದೇವರು. ಪ್ರಸ್ತುತ ತುಳುವೇಶ್ವರನಿಗೆ ನಿಸರ್ಗವೇ ಆಲಯ. ಮರವೇ ಆಲಯವನ್ನು ನಿರ್ಮಿಸಿದೆ. ತಪೋ ನಿಲಯದಂತಿರುವ ಈ ಕ್ಷೇತ್ರ ಪ್ರಕೃತಿಯ ವಿಸ್ಮಯದ ಸ್ಥಳ.
ಇಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಪ್ರತಿ ವರ್ಷ ಜರುಗುತ್ತದೆ. ಬೇರೆ ಬೇರೆ ಭಾಗದಿಂದ ಶಿವನ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!