spot_img
Friday, April 17, 2026
spot_img

ಆವರ್ಸೆ ಪ್ರೌಢಶಾಲಾ ವಿದ್ಯಾರ್ಥಿನಿ ಧರಿತ್ರಿ ಕಾಮತ್ ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ

ಕುಂದಾಪುರ: ಮೈಸೂರಿನಲ್ಲಿ ಡಿ.22ರಂದು ಜರುಗಿದ ಆಲೂರು ವೆಂಕಟರಾಯರು ಸ್ಮರಣಾರ್ಥ ಮೈಸೂರು ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಆವರ್ಸೆ ಪ್ರೌಢಶಾಲಾ 10ನೇ ವಿದ್ಯಾರ್ಥಿನಿ ಧರಿತ್ರಿ ಕಾಮತ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಇವರು ಆವರ್ಸೆ ಮಾವಿನಟ್ಟೆ ವೆಂಕಟೇಶ ಕಾಮತ್ ಹಾಗೂ ವೈಷ್ಣವಿ ಕಾಮತ್ ಸುಪುತ್ರಿ. ಶಾಲಾ ಮುಖ್ಯಶಿಕ್ಷಕ ರಮೇಶ್ ಕುಲಾಲ್, ಸಹ ಶಿಕ್ಷಕರಾದ ಗೀತಾ ಪೂಜಾರಿ ಮಾರ್ಗದರ್ಶನ ನೀಡಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!