16.6 C
New York
Friday, September 30, 2022

Buy now

spot_img

ಗುರುರಾಜ್ ಪೂಜಾರಿ ಅವರಿಗೆ ನಮ್ಮ ನಾಡ ಒಕ್ಕೂಟದಿಂದ ಸನ್ಮಾನ

ಕುಂದಾಪುರ: ಕಾಮನ್‌ವೆಲ್ಟ್ ಗೇಮ್ಸ್ ನಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿಯವರನ್ನು ವಂಡ್ಸೆ ಸಮೀಪದ ಜೆಡ್ಡುವಿನ ಅವರ ನಿವಾಸದಲ್ಲಿ ನಮ್ಮ ನಾಡ ಒಕ್ಕೂಟ (ರಿ) ಉಡುಪಿ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು

ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಯುವ ಅಧ್ಯಕ್ಷರಾದ ರಯಾನ್ ತ್ರಾಸಿ ಅಧ್ಯಕ್ಷತೆ ವಹಿಸಿದರು.ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಸಂಘಟನೆ ಕಾರ್ಯದರ್ಶಿ ಹುಸೇನ್ ಹೈಕಾಡಿ, ಉಡುಪಿ ಜಿಲ್ಲಾ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಉಪಾಧ್ಯಕ್ಷರಾದ ಅಬು ಮೊಹಮ್ಮದ್, ಮನ್ಸೂರ್ ಮರವಂತೆ, ಜಿಲ್ಲಾ ಸದ್ಯಸ್ಯರಾದ ರಫೀಕ್, ಬಿ ಎಸ್ ಎಫ್ ಶಾಬಾನ್ ಹಂಗಳೂರ್, ಅಬ್ದುಲ್ ಖಾದರ್ ಮೂಡುಗೋಪಾಡಿ ಅನ್ಸಾರ್ ಹೊಸಂಗಡಿ ಕುಂದಾಪುರ ಘಟಕದ ಸದ್ಯಸ್ಯರಾದ ಝಹಿರ್ ನಾಕುದ ಗಂಗೊಳ್ಳಿ ರಫೀಕ್ ವಂಡ್ಸೆ ಫಝಲ್ ವಂಡ್ಸೆ ಮೊಹಮ್ಮದ್ ಗುಲ್ವಾಡಿ, ಯಾಸಿನ್ ಹೆಮ್ಮಾಡಿ, ಸ್ಥಳೀಯರಾದ ರತ್ನಾಕರ್ ಪೂಜಾರಿ, ರವೀಂದ್ರ ಪೂಜಾರಿ, ಮೋಹನ್ ಪೂಜಾರಿ, ಗುರುರಾಜ್ ಪೂಜಾರಿ ಯವರ ತಂದೆ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,505FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!