Sunday, September 8, 2024

ಬಸ್ರೂರು: ಧರೆಗೂರುಳಿದ ಅಶ್ವತ್ಥ ಮರ

ಬಸ್ರೂರು ವಿಲಾಸಕೇರಿಯಲ್ಲಿರುವ ಪ್ರಾಚೀನ ಅಶ್ವತ್ಥಮರ ಮಂಗಳವಾರ ಬೆಳಿಗ್ಗೆ ಧರೆಗೂರುಳಿದೆ. ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಶ್ವತ್ಥವೃಕ್ಷ ಬೇರು ಸಹಿತ ಕಿತ್ತು ಬಿದ್ದಿದೆ. ರಸ್ತೆಗೆ ಅಡ್ಡವಾಗಿ ಮರ ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!