Sunday, September 8, 2024

ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ  ಹುದ್ದೆಗಳ ನೇಮಕಾತಿಗಾಗಿ ಕನ್ನಡ ಭಾಷಾ ಪರೀಕ್ಷೆ

              ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ  ಹುದ್ದೆಗಳ ನೇಮಕಾತಿಗಾಗಿ ದಿನಾಕ 18.09.2021 ರಂದು ಕಡ್ಡಾಯ  ಕನ್ನಡ ಭಾಷಾ ಪರೀಕ್ಷೆಯು ಸರಕಾರಿ ಪದವಿ ಪೂರ್ವ ಕಾಲೇಜು ಸರ್ವೀಸ್‌ ಬಸ್‌ ಸ್ಟ್ಯಾಂಡ್‌ ಉಡುಪಿ ಇಲ್ಲಿ ನಡೆಯಲಿದ್ದು ಒಟ್ಟು  264 ಅಭ್ಯರ್ಥಿಗಳು   ಮತ್ತು ದಿನಾಂಕ  19.09.2021 ರಂದು ಸ್ಪರ್ಧಾತ್ಮಕ  ಪರೀಕ್ಷೆಯು ಉಡುಪಿ ಜಿಲ್ಲೆಯಲ್ಲಿ  ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಒಟ್ಟು 2490 ಅಭ್ಯರ್ಥಿಗಳು  ಪರೀಕ್ಷೆಯನ್ನು ಬರೆಯಲಿದ್ದಾರೆ ಪರೀಕ್ಷಾ ಕೇಂದ್ರಗಳ ವಿವರ ಈ ಕೆಳಗಿನಂತಿವೆ ಎಂಬ ವಿಚಾರವನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.

ಕ್ರಸಂಪರೀಕ್ಷ ಕೇಂದ್ರಗಳ ವಿವರ
01ಮಣಿಪಾಲಪದವಿಪೂರ್ವಕಾಲೇಜು, ಮಣಿಪಾಲ, ಉಡುಪಿ
02ಟಿ.ಎ.ಪೈ ಆಂಗ್ಲ ಮಾದ್ಯಮ ಶಾಲೆ ,ಕುಂಜಿಬೆಟ್ಟು ಉಡುಪಿ
03ಯು ಕಮಲಾಬಾಯಿ ಪ್ರೌಢಶಾಲೆ ಕಡಿಯಾಳಿ
04ಪೂರ್ಣಪ್ರಜ್ಞ ಪಿ ಯು ಕಾಲೇಜು ಉಡುಪಿ
05ಪೂರ್ಣಪ್ರಜ್ಞ ಪದವಿ ಕಾಲೇಜು ,ಉಡುಪಿ
06ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಉಡುಪಿ
07ಕ್ರಿಶ್ಚಿಯನ್‌ ಪ್ರೌಢಶಾಲೆ ,ಉಡುಪಿ .
08ಸೈಂಟ್‌ ಸಿಸಿಲಿನ್‌ ಪ್ರೌಢಶಾಲೆ  ಬ್ರಹ್ಮಗಿರಿ ಉಡುಪಿ
09ಆದಿ ಉಡುಪಿ ಪ್ರೌಢಶಾಲೆ ಆದಿ ಉಡುಪಿ
10ಸರಕಾರಿ ಪದವಿ ಪೂರ್ವ ಕಾಲೇಜು ಸರ್ವೀಸ್‌ ಬಸ್‌ ಸ್ಟ್ಯಾಂಡ್‌ ಉಡುಪಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!