spot_img
Wednesday, June 24, 2026
spot_img

ವಿಶ್ವ ಯೋಗ ದಿನಾಚರಣೆ ಮತ್ತು ಯೋಗ ಶಿಬಿರ

ಕುಂದಾಪುರ: ಯೋಗ ಬಂಧು ಕುಂದಾಪುರ ಇವರ ಆಶ್ರಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಕುಂದಾಪುರದ ಗಾಂಧಿ ಪಾರ್ಕ್ನಲ್ಲಿರುವ ಬಾಲಭವನದಲ್ಲಿ ಆಚರಿಸಲಾಯಿತು. ಡಾ| ಸೋನಿ ಡಿ’ಕೋಸ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗಾಸನಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಪುರಸಭೆಯ ಮಾಜಿ ಸದಸ್ಯ ಶ್ರೀ ಶೇಖರ ಹುಂಚಾರ್‌ಬೆಟ್ಟು ಆಗಮಿಸಿದ್ದರು. ಯೋಗ ಗುರುಗಳಾದ ಶೀನ ಆಚಾರ್, ನಾಗೇಶ ಮತ್ತು ವಿಜಯಲಕ್ಷ್ಮಿ ಶೆಟ್ಟಿಯವರು ಉಪಸ್ಥಿತರಿದ್ದರು. ಯೋಗಬಂಧು ಗೋವಿಂದರಾಯರು ಕಾರ್ಯಕ್ರಮ ನಿರೂಪಿಸಿದರು. ಯೋಗಬಂಧು ಮೂಕಾಂಬಿಕಾ ಉಡುಪ ಪ್ರಾರ್ಥಿಸಿದರು. ಯೋಗಬಂಧುಗಳಾದ ಜಯರಾಮ ಶೆಟ್ಟಿ, ಭಾಸ್ಕರ ಗಾಣಿಗ, ಆದರ್ಶ ಹೆಬ್ಬಾರ್, ಶ್ರೀಧರ ಆಚಾರ್, ನಿತ್ಯಾನಂದ ಖಾರ್ವಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಹಲವಾರು ಶಿಬಿರಾರ್ಥಿಗಳು ಪಾಲ್ಗೊಂಡರು. ಶಿಬಿರವು ದಿನಾಂಕ 21.06.2026 ರಿಂದ 28.06.2026 ರವರಗೆ ಪ್ರತಿದಿನ ಸಂಜೆ ಗಂಟೆ 5.00 ರಿಂದ 6.30 ತನಕ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!