spot_img
Friday, March 27, 2026
spot_img

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿಗೆ ಆಯ್ಕೆ

ಸಾಲಿಗ್ರಾಮ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ೨೦೨೬-೨೦೩೧ರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರಕಾಶ ಕಾರಂತ್, ನರಿಕೊಂಬು, ಬಂಟ್ವಾಳ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಚಂದ್ರಶೇಖರ ಉಪಾಧ್ಯ ಚಿತ್ರಪಾಡಿ, ಸಾಲಿಗ್ರಾಮ, ಕಾರ್ಯದರ್ಶಿಯಾಗಿ ಪರಶುರಾಮ ಭಟ್ಟ ಎಡಬೆಟ್ಟು, ಸಾಸ್ತಾನ, ಕೋಶಾಧಿಕಾರಿಯಾಗಿ ಎಂ.ಲಕ್ಷ್ಮೀನಾರಾಯಣ ಹೊಳ್ಳ, ವರ್ಕಾಡಿ ಕೇರಳ ಆಯ್ಕೆಗೊಂಡಿದ್ದಾರೆ. ಸದಸ್ಯರಾಗಿ ಪ್ರಸನ್ನ ತುಂಗ ಐರೋಡಿ, ಸಾಸ್ತಾನ, ಕೆ.ತಾರನಾಥ ಹೊಳ್ಳ ಕಾರ್ಕಡ, ಸಾಲಿಗ್ರಾಮ, ಬಿ.ಚಂದ್ರಶೇಖರ ನಾವಡ, ಬೈಂದೂರು, ಕುಂದಾಪುರ, ಪ್ರಕಾಶ ಮಯ್ಯ ಜಿ ವಿಜಯನಗರ ಬೆಂಗಳೂರು, ಬಿ.ಜಿ ಕೃಷ್ಣಮೂರ್ತಿ ರಾಮಕೃಷ್ಣಪುರ, ತೀರ್ಥಹಳ್ಳಿ ಆಯ್ಕೆಯಾದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!