spot_img
Tuesday, March 10, 2026
spot_img

23 ವರ್ಷದೊಳಗಿನ ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ತಂಡಕ್ಕೆ ಕುಂದಾಪುರ ತಾಲೂಕು ಬಾಳಿಕೆರೆಯ ಹರ್ಷ್ ಯು.ಮೊಗವೀರ ಆಯ್ಕೆ

ಕುಂದಾಪುರ: 23 ವರ್ಷದೊಳಗಿನ ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ತಂಡಕ್ಕೆ ಮಹಾರಾಷ್ಟ್ರದ ಬೇಲಾಪುರ ಸಿಬಿಡಿ ಪರಿಸರದ ಕನ್ನಡಿಗ ಹರ್ಷ್ ಯು.ಮೊಗವೀರ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆ ಮಾತೋಶ್ರೀ ನಿಲಯದ ಉದಯ್ ಕೆ. ಮೊಗವೀರ ಮತ್ತು ಹೇಮಾ ಯು.ಮೊಗವೀರ ಅವರ ಪುತ್ರ.

ಮಹಾರಾಷ್ಟ್ರದ ನ್ಯೂ ಪನ್ವೆಲ್ ಪಿಳೈ ಮಹಾವಿದ್ಯಾಲಯದಲ್ಲಿ ಎಂಕಾಂ ದ್ವಿತೀಯ ವರ್ಷದದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಪುಣೆಯ ಪುನೀತ್ ಬಾಲನ್ ಗ್ರೂಪ್‌ನ ಕ್ರಿಕೆಟ್ ತರಬೇತುದಾರ ಅಕ್ಷಯ ಧರೆಕರ್ ಮತ್ತು ಖಾರ್ ಫರ್‌ನ ಸ್ವಪ್ನಿಲ್ ಕದಂ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!